Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ಬೋಸ್ನಿಯಾದಲ್ಲಿ ಇಟಾಲಿಯನ್ ಸೇನಾ ಹೆಲಿಕಾಪ್ಟರ್ ಪತನ; ನಾಲ್ವರು ಸಿಬ್ಬಂದಿ ಸಾವು

    October 30, 2026

    ಅ. 31 : ಯಕ್ಷ ಪ್ರತಿಭೆ ಮಂಗಳೂರು ಸಂಸ್ಥೆಯ 18ನೇ ವರ್ಷದ ಸಂಭ್ರಮ

    October 29, 2026

    ಮಂಗಳೂರು : “ಬನ” ತುಳುಚಲನ ಚಿತ್ರ ಬಿಡುಗಡೆ

    October 28, 2026

    Subscribe to Updates

    Get the latest creative news from FooBar about art, design and business.

    What's Hot

    ಬೋಸ್ನಿಯಾದಲ್ಲಿ ಇಟಾಲಿಯನ್ ಸೇನಾ ಹೆಲಿಕಾಪ್ಟರ್ ಪತನ; ನಾಲ್ವರು ಸಿಬ್ಬಂದಿ ಸಾವು

    October 30, 2026

    ಅ. 31 : ಯಕ್ಷ ಪ್ರತಿಭೆ ಮಂಗಳೂರು ಸಂಸ್ಥೆಯ 18ನೇ ವರ್ಷದ ಸಂಭ್ರಮ

    October 29, 2026

    ಮಂಗಳೂರು : “ಬನ” ತುಳುಚಲನ ಚಿತ್ರ ಬಿಡುಗಡೆ

    October 28, 2026
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»National or International news»ಅಡ್ಕಸ್ಥಳ: ಪಿಕಪ್ ಗೆ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ: ಚಾಲಕ ಸಾವು
    National or International news

    ಅಡ್ಕಸ್ಥಳ: ಪಿಕಪ್ ಗೆ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ: ಚಾಲಕ ಸಾವು

    adminBy adminSeptember 29, 2023
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news

    ಕಾಸರಗೋಡು, ಸೆ.29 : ರಸ್ತೆ ಬದಿ ನಿಲ್ಲಿಸಿದ್ದ ಪಿಕಪ್ ಗೆ ಕೆಎಸ್ಸಾರ್ಟಿಸಿ ಬಸ್ ಡಿಕ್ಕಿ ಹೊಡೆದು ಪಿಕಪ್ ಚಾಲಕ ಸಾವನ್ನಪ್ಪಿದ ಘಟನೆ ಕೇರಳ ಕರ್ನಾಟಕ ಗಡಿ ಪ್ರದೇಶವಾದ ಅಡ್ಕಸ್ಥಳದ ಸಮೀಪ ಮಂಗಳವಾರ ನಡೆದಿದೆ.

    ಮೃತರನ್ನು ಪೆರ್ಲ ಮಣಿಯಂಪಾರೆ ಪಜ್ಜನದ ಮುಸ್ತಫಾ ( 43) ಎಂದು ಗುರುತಿಸಲಾಗಿದೆ.

    ರಸ್ತೆ ಬದಿ ನಿಲ್ಲಿಸಿದ್ದ ಅಡಿಕೆ ಗಿಡ ಸಾಗಾಟದ ಪಿಕಪ್ ಗೆ ಬಸ್ಸು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತಲೆಗೆ ಗಂಭೀರ ಗಾಯಗೊಂಡ ಮುಸ್ತಫಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    National or International news October 30, 2026

    ಬೋಸ್ನಿಯಾದಲ್ಲಿ ಇಟಾಲಿಯನ್ ಸೇನಾ ಹೆಲಿಕಾಪ್ಟರ್ ಪತನ; ನಾಲ್ವರು ಸಿಬ್ಬಂದಿ ಸಾವು

    National or International news October 3, 2026

    ಕಾಸರಗೋಡು: ಮನೆ ಮೇಲೆ ಉರುಳಿ ಬಿದ್ದ ಬೋರ್‌ವೆಲ್ ಲಾರಿ – ಇಬ್ಬರು ಕಾರ್ಮಿಕರು ಮೃತ್ಯು

    National or International news September 23, 2026

    ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

    National or International news August 29, 2026

    ನೇಪಾಳದಲ್ಲಿ ಪ್ರವಾಹ : ಸಾವಿನ ಸಂಖ್ಯೆ 626ಕ್ಕೆ ಏರಿಕೆ, 2,400ಕ್ಕೂ ಹೆಚ್ಚಿನ  ಮಂದಿ ನಾಪತ್ತೆ

    National or International news August 2, 2026

    ಪೆರುವಿನಲ್ಲಿ ಪ್ರವಾಸಿ ವಿಮಾನ ಪತನ – 13 ಮಂದಿ ಮೃತ್ಯು

    National or International news July 29, 2026

    ಜಪಾನ್ ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ – ಹಲವರಿಗೆ ಗಾಯ

    Comments are closed.

    Demo
    Don't Miss
    National or International news October 30, 2026

    ಬೋಸ್ನಿಯಾದಲ್ಲಿ ಇಟಾಲಿಯನ್ ಸೇನಾ ಹೆಲಿಕಾಪ್ಟರ್ ಪತನ; ನಾಲ್ವರು ಸಿಬ್ಬಂದಿ ಸಾವು

    ಸಾರಾಯೇವೋ, ಅ.30 : ಬೋಸ್ನಿಯಾ ಮತ್ತು ಹರ್ಜೆಗೋವಿನಾ ನಡುವೆ ಶಾಂತಿಪಾಲನಾ ಕಾರ್ಯಾಚರಣೆ ನಡೆಸುತ್ತಿದ್ದ ಇಟಾಲಿಯನ್ ಸೇನಾ ‘ಸಿಎಚ್-47 ಚಿನೂಕ್’ ಹೆಲಿಕಾಪ್ಟರ್…

    ಅ. 31 : ಯಕ್ಷ ಪ್ರತಿಭೆ ಮಂಗಳೂರು ಸಂಸ್ಥೆಯ 18ನೇ ವರ್ಷದ ಸಂಭ್ರಮ

    October 29, 2026

    ಮಂಗಳೂರು : “ಬನ” ತುಳುಚಲನ ಚಿತ್ರ ಬಿಡುಗಡೆ

    October 28, 2026

    ನ. 03-15 : ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮ್ಮೇಳನ

    October 27, 2026
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2026 All Right Reserved. Designed by Blueline Computers.

    Type above and press Enter to search. Press Esc to cancel.