ಮಂಗಳೂರು,ಏ.30 : ವಾಮಂಜೂರಿನ ಹತ್ತಿರವಿರುವ ಗ್ಲೊಬಲ್ ಬ್ಯಾಡ್ ಮಿಂಟನ್ ಅರೆನ ಎಂಬಲ್ಲಿರುವ ಮೆಂಡೊನ್ಸಾ ಗಾರ್ಡನ್ ನಲ್ಲಿ ಲಿಟ್ಲ್ ವಿಂಗ್ಸ್ ಎಂಬ ಎಲ್ ಕೆ ಜಿ. ಯು.ಕೆ.ಜ಼ಿ. ನರ್ಸರಿ ಶುಭಾರಂಭಗೊಂಡಿತು.
ಸಂತ ಜೊಸೆಫ್ ದಿ ವರ್ಕರ್ ಚರ್ಚ್ ವಾಮಂಜೂರು ಇಲ್ಲಿನ ಧರ್ಮ ಗುರುಗಳು ರೆ.ಫಾ. ಜೇಮ್ಸ್ ಡಿ.ಸೋಜ, ಮೂಡಬಿದರೆ ಶಾಸಕರಾದ ಉಮಾನಾಥ ಕೊಟ್ಯಾನ್ ಮತ್ತು ಮಾಜಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಮಾಜಿ ಮ.ನ.ಪಾ. ಸದಸ್ಯರು ಜಯಪ್ರಕಾಶ್ ವಾಮಂಜೂರು, ಸಂತ ಜೊಸೆಫ್ ದಿ ವರ್ಕರ್ ಚರ್ಚ್ ವಾಮಂಜೂರು ಇಲ್ಲಿನ ಧರ್ಮ ಗುರುಗಳು ರೆ.ಫಾ. ಜೇಮ್ಸ್ ಡಿ.ಸೋಜ,ಮಂಗಳೂರು ಮ.ನ.ಪಾ. ಸದಸ್ಯರು ಹೇಮಲತ ರಘು ಸಾಲಿಯಾನ್, ನರ್ಸರಿಯ ಮಾಲಕಿ ನಿಖಿತ, ಮಾಲಕ ಕಿಶಾನ್ ಕುಮಾರ್ ಉಪಸ್ಟಿತರಿದ್ದರು.