Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ಆಕಾಶ್ ಎಜುಕೇಷನಲ್ ಸರ್ವೀಸಸ್ ನಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಮರ್ಥ್ಯ ಅಳೆಯಲು ಪ್ರತಿಭಾನ್ವೇಷಣೆ ಪರೀಕ್ಷೆ

    August 24, 2026

    ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ 2,000 ಕ್ಕೂ ಹೆಚ್ಚು ಜನರಿಗೆ ಸ್ಪಾಟ್ ಉದ್ಯೋಗ : ವಿವೇಕ್ ಆಳ್ವ

    August 23, 2026

    ತುಳು ವಿಕಿಪೀಡಿಯಗೆ ದಶಮಾನೋತ್ಸವ ಸಂಭ್ರಮ ; ಸೆ.12-13ರಂದು ವಿಶೇಷ ಕಾರ್ಯಕ್ರಮ

    August 22, 2026

    Subscribe to Updates

    Get the latest creative news from FooBar about art, design and business.

    What's Hot

    ಆಕಾಶ್ ಎಜುಕೇಷನಲ್ ಸರ್ವೀಸಸ್ ನಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಮರ್ಥ್ಯ ಅಳೆಯಲು ಪ್ರತಿಭಾನ್ವೇಷಣೆ ಪರೀಕ್ಷೆ

    August 24, 2026

    ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ 2,000 ಕ್ಕೂ ಹೆಚ್ಚು ಜನರಿಗೆ ಸ್ಪಾಟ್ ಉದ್ಯೋಗ : ವಿವೇಕ್ ಆಳ್ವ

    August 23, 2026

    ತುಳು ವಿಕಿಪೀಡಿಯಗೆ ದಶಮಾನೋತ್ಸವ ಸಂಭ್ರಮ ; ಸೆ.12-13ರಂದು ವಿಶೇಷ ಕಾರ್ಯಕ್ರಮ

    August 22, 2026
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»Film News»ವಿದೇಶಿ ವಿತರಣಾ ಒಪ್ಪಂದಕ್ಕೆ ಸಹಿ ಹಾಕಿದ ಕ್ಯೂಬ್ಸ್ ಎಂಟರ್‌ಟೈನ್‌ ಮೆಂಟ್ಸ್ ನ ‘ಕಾಟ್ಟಾಲನ್’ ಮಲಯಾಳಂ ಚಿತ್ರ
    Film News

    ವಿದೇಶಿ ವಿತರಣಾ ಒಪ್ಪಂದಕ್ಕೆ ಸಹಿ ಹಾಕಿದ ಕ್ಯೂಬ್ಸ್ ಎಂಟರ್‌ಟೈನ್‌ ಮೆಂಟ್ಸ್ ನ ‘ಕಾಟ್ಟಾಲನ್’ ಮಲಯಾಳಂ ಚಿತ್ರ

    adminBy adminNovember 13, 2025
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news

    ಬೆಂಗಳೂರು,ನ.13 : ಶರೀಫ್ ಮೊಹಮ್ಮದ್ ಅವರು ಕ್ಯೂಬ್ಸ್ ಎಂಟರ್ಟೈನ್ ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ಭವ್ಯ ಆಕ್ಷನ್ ಥ್ರಿಲ್ಲರ್ ‘ಕಾಟ್ಟಾಲನ್’ ಮಲಯಾಳಂ ಚಿತ್ರ ವಿದೇಶಿ ವಿತರಣಾ ಒಪ್ಪಂದವನ್ನು ಪಡೆದುಕೊಂಡಿದೆ. ಫಾರ್ಸ್ಫಿ ಲ್ಮ್ಸ್ ಸಹಯೋಗದೊಂದಿಗೆ ಈ ಚಿತ್ರವು ಅಂತರಾಷ್ಟ್ರೀಯ ಬಿಡುಗಡೆಗೆ ಸಜ್ಜಾಗುತ್ತಿದೆ. ಪ್ರಮುಖ ಪಾತ್ರದಲ್ಲಿ ಆಂಟೋನಿ ವರ್ಗೀಸ್ ಪೆಪೆ ನಟಿಸಿರುವ ‘ಕಾಟ್ಟಾಲನ್’ ಚಿತ್ರವು ‘ಮಾರ್ಕೋ’ ನಂತರ, ಶರೀಫ್ ಮೊಹಮ್ಮದ್ ನಿರ್ಮಿಸಿರುವ ಕ್ಯೂಬ್ಸ್ ಎಂಟರ್ಟೈನ್ಮೆಂಟ್ಸ್ನ ಮತ್ತೊಂದು ದೊಡ್ಡ ಬಜೆಟ್ ಚಿತ್ರವಾಗಿದೆ ಎಂದು ಚಿತ್ರತಂಡ ಹೇಳಿದೆ.

    ಥೈಲ್ಯಾಂಡ್‌ನಲ್ಲಿ ನಡೆದ ಚಿತ್ರೀಕರಣದ ವೇಳೆ, ಆನೆ ಒಳಗೊಂಡಿದ್ದ ಅತಿ ತೀವ್ರವಾದ ಆಕ್ಷನ್ ದೃಶ್ಯವೊಂದರಲ್ಲಿ ನಾಯಕ ನಟ ಆಂಟೋನಿ ವರ್ಗೀಸ್ ಅವರು ಗಾಯಗೊಂಡಿದ್ದರು.’ಕಾಟ್ಟಾಲನ್’ ಚಿತ್ರದ ಆಕ್ಷನ್ ಸೀಕ್ವೆನ್ಸ್‌ಗಳಿಗೆ ಸ್ಟಂಟ್ ಮಾಸ್ಟರ್ ಕೆಚಾ ಖಾಂಫಕ್ಡೀ ಮತ್ತು ಅವರ ತಂಡವು ಮೇಲ್ವಿಚಾರಣೆ ನಡೆಸಿದ್ದಾರೆ. ಒಂಗ್-ಬಕ್ ಚಿತ್ರಗಳ ಮೂಲಕ ಖ್ಯಾತಿ ಪಡೆದ ಆನೆ “ಪಾಂಗ್” ಕೂಡ ‘ಕಾಟ್ಟಾಲನ್’ನಲ್ಲಿ ಕಾಣಿಸಿಕೊಳ್ಳಲಿದೆ.ಕಾಂತಾರ ಮತ್ತು ಮಹಾರಾಜ ಚಿತ್ರದಸಂಗೀತ ನಿರ್ದೇಶಕರು ಅಜನೀಶ್ ಲೋಕನಾಥ್ ಇವರ ಸಂಗೀತವಿದೆ.

    ಪುಷ್ಪಾ ಮತ್ತು ಜೈಲರ್ ಚಿತ್ರದಕಬೀರ್ ದುಹಾನ್ ಸಿಂಗ್,ಮತ್ತೊಬ್ಬ ತೆಲುಗು ನಟ ರಾಜ್ ತೀರಂದಾಸು,ಮಲಯಾಳಂ ಚಿತ್ರರಂಗದಿಂದ: ಜಗದೀಶ್, ಸಿದ್ದಿಕ್, ವ್ಲಾಗರ್-ಗಾಯಕಿ ಹನನ್ ಶಾ, ಮತ್ತು ರ್ಯಾಪರ್ ಬೇಬಿ ಜೀನ್ ಚಿತ್ರಕಥೆಯನ್ನು ಜೋಬಿ ವರ್ಗೀಸ್, ಪಾಲ್ ಜಾರ್ಜ್, ಮತ್ತು ಜೆರೋ ಜಾಕೋಬ್ ಬರೆದಿದ್ದು, ಸಂಭಾಷಣೆಗಳನ್ನು ಉಣ್ಣಿ ಆರ್ ಒದಗಿಸಿದ್ದಾರೆ.’ಕಾಟ್ಟಾಲನ್’ ಚಿತ್ರವು ಮಲಯಾಳಂ, ತಮಿಳು, ತೆಲುಗು, ಕನ್ನಡ, ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ವರದಿಗಳ ಪ್ರಕಾರ ಮೇ 2026 ರಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    Film News July 12, 2026

    ಮೈಸೂರು  : ಖ್ಯಾತ ಗಾಯಕಿ ಎಸ್.ಜಾನಕಿ ನಿಧನ

    Film News June 26, 2026

    ರೋಹನ್ ಕಾರ್ಪೊರೇಶನ್ ಆಯೋಜಿಸಿರುವ ‘ಆನ್ ಈ ವಿನಿಂಗ್ ವಿತ್ ಶಾರುಖ್ ಖಾನ್’ ಕಾರ್ಯಕ್ರಮದಲ್ಲಿ ಶಾರುಖ್ ಖಾನ್

    Film News May 16, 2026

    ಮಂಗಳೂರಿನ ಭಾರತ್ ಸಿನೆಮಾಸ್ ನಲ್ಲಿ ಮೊನಾಲಿಸಾ- ಇಸ್ ಇನ್ ಟ್ರಬಲ್’ ಕನ್ನಡ ಟೆಲಿಚಿತ್ರದ ಪ್ರೀಮಿಯರ್ ಪ್ರದರ್ಶನ

    Film News May 4, 2026

    ಮೇ 8 : “ಮಂಗಮಾಯ” ಕನ್ನಡ ಚಲನಚಿತ್ರ ಬಿಡುಗಡೆ

    Film News April 11, 2026

    “90 ಎಮ್ ಎಲ್” ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

    Film News April 9, 2026

    ಎಪ್ರಿಲ್ 10 ರಂದು “90 ಎಮ್ ಎಲ್” ತುಳು ಚಿತ್ರ ತೆರೆಗೆ

    Comments are closed.

    Demo
    Don't Miss
    Local News August 24, 2026

    ಆಕಾಶ್ ಎಜುಕೇಷನಲ್ ಸರ್ವೀಸಸ್ ನಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಮರ್ಥ್ಯ ಅಳೆಯಲು ಪ್ರತಿಭಾನ್ವೇಷಣೆ ಪರೀಕ್ಷೆ

    ಮಂಗಳೂರು , ಆ. 24 : ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (ಎಇಎಸ್ಎಲ್), ‘ಆಕಾಶ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಎಕ್ಸಾಮ್’…

    ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ 2,000 ಕ್ಕೂ ಹೆಚ್ಚು ಜನರಿಗೆ ಸ್ಪಾಟ್ ಉದ್ಯೋಗ : ವಿವೇಕ್ ಆಳ್ವ

    August 23, 2026

    ತುಳು ವಿಕಿಪೀಡಿಯಗೆ ದಶಮಾನೋತ್ಸವ ಸಂಭ್ರಮ ; ಸೆ.12-13ರಂದು ವಿಶೇಷ ಕಾರ್ಯಕ್ರಮ

    August 22, 2026

    ಆ.24- 28 : ಕದ್ರಿ ಶ್ರೀ ಯೋಗೇಶ್ವರ ಮಠದಲ್ಲಿ ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಾಗ

    August 21, 2026
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2026 All Right Reserved. Designed by Blueline Computers.

    Type above and press Enter to search. Press Esc to cancel.