ಚೆನ್ನೈ: ನವೆಂಬರ್ 18, 2004ರಲ್ಲಿ ಧನುಷ್ ಹಾಗೂ ಐಶ್ವರ್ಯಾ ವಿವಾಹವಾಗಿದ್ದರು.18 ವರ್ಷಗಳ ಬಳಿಕ ಇಬ್ಬರೂ ಬೇರೆಯಾಗಲು ನಿರ್ಧರಿಸಿರುವುದು ಅವರ ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿದೆ. ನಟ ಧನುಷ್ ಹಾಗೂ ಐಶ್ವರ್ಯಾ ಇಬ್ಬರೂ ಟ್ವಿಟ್ಟರ್ ನಲ್ಲಿ ಬೇರೆಯಾಗುತ್ತಿರುವ ವಿಷಯವನ್ನು ಘೋಷಣೆ ಮಾಡಿದ್ದಾರೆ. ಇಬ್ಬರೂ ಬೇರೆಯಾಗುತ್ತಿರುವುದಾಗಿ ಧನುಷ್ ಹಾಗೂ ಐಶ್ವರ್ಯಾ ಜೊತೆಯಾಗಿ ಟ್ವೀಟ್ ಮಾಡಿ ಘೋಷಣೆ ಮಾಡಿದ್ದಾರೆ.
ಧನುಷ್ ಸೋಶಿಯಲ್ ಮೀಡಿಯಾ ಮೂಲಕ ವಿಚ್ಛೇದನದ ಬಗ್ಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ. “18 ವರ್ಷ ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಹಾಗೂ ಹಿತೈಷಿಯಾಗಿ ಜೊತೆಗಿದ್ದೆವು. ಬೆಳವಣಿಗೆ, ಪರಸ್ಪರ ಅರಿತುಕೊಳ್ಳುವಿಕೆ, ಹೊಂದಾಣಿಕೆ ಹಾಗೂ ಒಪ್ಪಿಕೊಳ್ಳುವ ಜರ್ನಿ ಮಧುರವಾಗಿತ್ತು. ಇವತ್ತು ನಾವು ನಮ್ಮ ಬೇರೆ ದಾರಿಗಳನ್ನು ಹುಡುಕಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದೇವೆ. ಐಶ್ವರ್ಯ ಹಾಗೂ ನಾನು ಇಬ್ಬರೂ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದು, ಒಬ್ಬರನೊಬ್ಬರು ಸ್ವತಂತ್ರ ವ್ಯಕ್ತಿಯಾಗಿ ಅರ್ಥ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ನಮ್ಮ ನಿರ್ಧಾರಗಳಿಗೆ ಗೌರವ ನೀಡಿ ಮತ್ತು ಇದನ್ನು ನಿಭಾಯಿಸಲು ಬಿಡಿ ” ಎಂದು ಧನುಷ್ ತಿಳಿಸಿದ್ದಾರೆ.
33 Comments
6 In the United States, the majority of patients who present with advanced breast cancer will have a history of early stage breast cancer, whereas a minority will present with de novo metastatic disease purchase cialis
cheap generic cialis Thirty three percent of study population ovulated with three doses of hMG whereas 59
This increases the risk of atherosclerosis fatty deposits that disrupt blood flow inside arteries and can lead to a heart attack or stroke depending on where the blood flow is disrupted buy viagra and cialis online
It is an 18 carbon steroid with a phenolic fully unsaturated A ring see Fig how do you get viagra
Pingback: massage Bangkok
Pingback: gordijnen dubbele plooi
Pingback: เว็บพนันออนไลน์
Pingback: mejaqq
Pingback: ccaps.net
Pingback: Buy Viagra for hot sex
Pingback: Hunter898
Pingback: คาสิโนออนไลน์ LSM99
japanese trap
Pingback: ks pod
Pingback: superkaya88
Pingback: super kaya slot
Pingback: führerschein kaufen
Pingback: check this
Pingback: แม่นํ้าหนึ่ง
Pingback: bonanza178
Pingback: slot88 bandar
Pingback: 웹툰 다시보기
Pingback: 2-FDCK
Pingback: บานประตู wpc
Pingback: superkaya88
Pingback: lsm99.gdn
Pingback: ba14uc
Pingback: aksara178
Pingback: sidegra
Pingback: ปริ้นสติ๊กเกอร์
Pingback: mushroom bars for sale psilocybin chocolate bar for sale magic mushroom chocolate bars for sale mushroom chocolate bars buy albino penis envy penis envy shrooms magic mushroom tea for sale microdose mushroom alacabenzi-mushroom-strain microdose-focus grea
jazz coffee
Pingback: รับซ่อมเครื่องออกกำลังกาย