Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ಜು.4 : ಜಂಗಲ್ ಮಂಗಲ್ ಸಿನಿಮಾ ತೆರೆಗೆ

    July 2, 2025

    ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ- 5 ಮಂದಿ ಸಾವು

    July 1, 2025

    ತೆಲಂಗಾಣ : ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: 10 ಮಂದಿ ಮೃತ್ಯು

    June 30, 2025

    Subscribe to Updates

    Get the latest creative news from FooBar about art, design and business.

    What's Hot

    ಜು.4 : ಜಂಗಲ್ ಮಂಗಲ್ ಸಿನಿಮಾ ತೆರೆಗೆ

    July 2, 2025

    ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ- 5 ಮಂದಿ ಸಾವು

    July 1, 2025

    ತೆಲಂಗಾಣ : ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: 10 ಮಂದಿ ಮೃತ್ಯು

    June 30, 2025
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»Local News»ಯೂಸ್ಡ್ ವೆಹಿಕಲ್ ಡೀಲರ್ಸ್,ಏಜೆಂಟ್ ಎಸೋಸಿಯೇಶನ್ ನ ವಾಹನ ಮೇಳ-2023ರ ಸಮಾರೋಪ ಕಾರ್ಯಕ್ರಮ
    Local News

    ಯೂಸ್ಡ್ ವೆಹಿಕಲ್ ಡೀಲರ್ಸ್,ಏಜೆಂಟ್ ಎಸೋಸಿಯೇಶನ್ ನ ವಾಹನ ಮೇಳ-2023ರ ಸಮಾರೋಪ ಕಾರ್ಯಕ್ರಮ

    adminBy adminMarch 13, 2023
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news

    ಮಂಗಳೂರು ಮಾ.13:  ದಕ್ಷಿಣ ಕನ್ನಡ ಜಿಲ್ಲಾ ಯೂಸ್ಡ್ ವೆಹಿಕಲ್ ಡೀಲರ್ಸ್ ಎಂಡ್ ಏಜೆಂಟ್ ಎಸೋಸಿಯೇಶನ್ ಇದರ 20ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರತಿಷ್ಠಿತ ಕಂಪೆನಿಗಳ ಸಹಭಾಗಿತ್ವದಲ್ಲಿ ದ್ವಿಚಕ್ರ ಹಾಗೂ ಚತುಷ್ಚಕ್ರ ವಾಹನಗಳ ‘ವಾಹನ ಮೇಳ-2023’ ಇದರ ಸಮಾರೋಪ ಕಾರ್ಯಕ್ರಮವು ಮಂಗಳೂರಿನ  ಕರಾವಳಿ ಮೈದಾನದಲ್ಲಿ ಮಾ.12,ಭಾನುವಾರ ಜರಗಿತು.ಎರಡು ದಿನಗಳ ಕಾಲ ನಡೆದ ಈ ಕಾರ್ಯಕ್ರಮಕ್ಕೆ ಮೇಯರ್ ಜಯಾನಂದ ಅಂಚನ್ ಶನಿವಾರ ಚಾಲನೆ ನೀಡಿದ್ದರು.

    ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿದ್ದ ಮಾಜಿ ಶಾಸಕರಾದ ಜೆ.ಆರ್ ಲೋಬೋ ಅವರು ಕಾರ್ಯಕ್ರಮಕ್ಕೆ ಶುಭಕೋರಿದರು.ನಂತರ ಮತ್ತೊಬ್ಬ ಅತಿಥಿ ಚಿಲಿಂಬಿ ಶ್ರೀ ಶಿರಿಡಿ ಸಾಯಿಬಾಬಾ ಸೇವಾ ಮಂದಿರದ ಆಡಳಿತ ಮೊಕ್ತೇಸರಾದ ವಿಶ್ವಾಸ್ ದಾಸ್ ಅವರು ಕಾರ್ಯಕ್ರಮಕ್ಕೆ ಶುಭಕೋರಿದರು.

    ಕಾರ್ಯಕ್ರಮದಲ್ಲಿ ಎಸೋಸಿಯೇಶನ್ ಇದರ ಗೌರವಧ್ಯಕ್ಷರು ಬಿ.ಅಶೋಕ್ ಕುಮಾರ್ ಶೆಟ್ಟಿ,ಅಧ್ಯಕ್ಷರು ಎಚ್. ಜಯರಾಜ್ ಕೊಟ್ಯಾನ್,ಕಾರ್ಯದರ್ಶಿ ಮುನೀರ್ ಅಹಮ್ಮದ್,ಕೋಶಾಧಿಕಾರಿ ಪ್ರತಾಪ್ ಕೆ.ಎಸ್.,ಉಡುಪಿಯ ಪ್ರೀ ಒಲ್ಡ್ ವೆಹಿಕಲ್ ಡೀಲರ್ಸ್ ಎಸೋಸಿಯೇಶನ್ ನ ಅಧ್ಯಕ್ಷರು ಅಶ್ರಫ್,ಸಂಘಟನ ಕಾರ್ಯದರ್ಶಿ ಅಬ್ದುಲ್ ಸಲಾಂ, ಸಾಮಾಜಿಕ ಕಾರ್ಯಕರ್ತರು ಮಂಜುಳ ನಾಯಕ್,ಹರ್ಷವರ್ಧನ್ ಶೇಟ್,ಮಹಮ್ಮದ್ ರಜಾಕ್ ಮತ್ತು ಎಸೋಸಿಯೇಶನ್ ನ  ಪದಾಧಿ ಕಾರಿಗಳು,ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    Local News July 2, 2025

    ಜು.4 : ಜಂಗಲ್ ಮಂಗಲ್ ಸಿನಿಮಾ ತೆರೆಗೆ

    Local News June 29, 2025

    ಆ.1, 2 : ಆಳ್ವಾಸ್ ಕಾಲೇಜು ಆವರಣದಲ್ಲಿ ‘ಆಳ್ವಾಸ್ ಪ್ರಗತಿ’ ಬೃಹತ್ ಉದ್ಯೋಗ ಮೇಳ – ಡಾ|ಎಂ. ಮೋಹನ ಆಳ್ವ

    Local News June 28, 2025

    ಬೆಳ್ತಂಗಡಿ : ತೋಟದಲ್ಲಿ ಅಡಿಕೆಗೆ ಔಷಧಿ ಸಿಂಪಡನೆ ಮಾಡುವ ವೇಳೆ ವಿದ್ಯುತ್ ತಂತಿಗೆ ದೋಟಿ ತಗುಲಿ ವ್ಯಕ್ತಿ ಸಾವು

    Local News June 26, 2025

    ಎಮ್.ಸಿ.ಸಿ. ಬ್ಯಾಂಕಿನಿಂದ ನೋಟ್ ಪುಸ್ತಕ, ಕೊಡೆ ಮತ್ತು ಸ್ಕೂಲ್ ಬ್ಯಾಗ್ ವಿತರಣೆ

    Local News June 25, 2025

    ಜೂ.27ರಂದು ‘ಐಸಿಎಐ ಎಂಎಸ್‌ಎಂಇ ಮಹೋತ್ಸವ’ ಕಾರ್ಯಕ್ರಮ

    Local News June 24, 2025

    ಬೆಳ್ತಂಗಡಿಯಲ್ಲಿ ಆಟೋ ರಿಕ್ಷಾ ಪಲ್ಟಿ; ಚಾಲಕ ಸಾವು,

    12 Comments

    1. relax music on October 10, 2023 12:57 am

      relax music

    2. calming music on October 10, 2023 1:07 pm

      calming music

    3. piano jazz on October 11, 2023 10:22 am

      piano jazz

    4. relaxing piano on October 12, 2023 9:17 am

      relaxing piano

    5. Phone Tracker Free on February 8, 2024 7:04 pm

      Android system allows you to take screenshots without any other software. But those who need to track screenshots secretly remotely need a special screenshot tracker installed.

    6. Phone Tracker Free on February 11, 2024 11:59 pm

      After most mobile phones are turned off, the restriction on incorrect password input will be lifted. At this time, you can enter the system through fingerprint, facial recognition, etc.

    7. Pingback: พัดลมหลังคา

    8. Pingback: ร้านขายสายแลน

    9. Pingback: เว็บบอล Auto

    10. Pingback: เกมไพ่

    11. Pingback: wonder rope 4000mg

    12. Pingback: peach shroom tea on sale

    Demo
    Don't Miss
    Local News July 2, 2025

    ಜು.4 : ಜಂಗಲ್ ಮಂಗಲ್ ಸಿನಿಮಾ ತೆರೆಗೆ

    ಮಂಗಳೂರು ,ಜು. 02: ಸುನಿ ಸಿನಿಮಾಸ್ ಅರ್ಪಿಸುವ ಸಹ್ಯಾದ್ರಿ ಸ್ಟುಡಿಯೋಸ್ ನಿರ್ಮಾಣದ ‘ಜಂಗಲ್ ಮಂಗಲ್’ ಸಿನಿಮಾ ಇದೇ ಜುಲೈ 4ರಂದು…

    ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ- 5 ಮಂದಿ ಸಾವು

    July 1, 2025

    ತೆಲಂಗಾಣ : ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: 10 ಮಂದಿ ಮೃತ್ಯು

    June 30, 2025

    ಆ.1, 2 : ಆಳ್ವಾಸ್ ಕಾಲೇಜು ಆವರಣದಲ್ಲಿ ‘ಆಳ್ವಾಸ್ ಪ್ರಗತಿ’ ಬೃಹತ್ ಉದ್ಯೋಗ ಮೇಳ – ಡಾ|ಎಂ. ಮೋಹನ ಆಳ್ವ

    June 29, 2025
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2025 All Right Reserved. Designed by Blueline Computers.

    Type above and press Enter to search. Press Esc to cancel.