Share Facebook Twitter LinkedIn Pinterest Email ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಮತ್ತು ಏರುತ್ತಿರುವ ಹಣದುಬ್ಫರದ ನಡುವೆ, ಕೇಂದ್ರ ಸರ್ಕಾರವು ಇಂಧನ ಅಬಕಾರಿ ಸುಂಕದಲ್ಲಿ ಭಾರಿ ಇಳಿಕೆ ಮಾಡಿದೆ. ಪೆಟ್ರೋಲ್ ಬೆಲೆ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 9.5 ರೂಪಾಯಿ, ಡೀಸೆಲ್ ದರ 7 ರೂಪಾಯಿ ಇಳಿಕೆಯಾಗಿದೆ. ಈ ಕುರಿತು ಕೇಂದ್ರ ವಿತ್ತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದು ,ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಲೀ. 9.5 ರೂಪಾಯಿ ಮತ್ತು ಡೀಸೆಲ್ ಮೇಲಿನ ಸುಂಕ ಲೀ. 7 ರೂಪಾಯಿ ಇಳಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
National or International news November 2, 2025ಮೆಕ್ಸಿಕೋ : ಸೂಪರ್ ಮಾರ್ಕೆಟ್ ನಲ್ಲಿ ಭೀಕರ ಅಗ್ನಿ ಅವಘಡ – 23 ಜನರು ಮೃತ್ಯು
National or International news October 28, 2025ನೈರೋಬಿ :ಕೀನ್ಯಾದ ಕ್ವಾಲೆಯಲ್ಲಿ ವಿಮಾನ ಪತನ; ಎಲ್ಲಾ 12 ಪ್ರವಾಸಿಗರು ಮೃತಪಟ್ಟಿರುವ ಶಂಕೆ
National or International news October 2, 2025ಫಿಲಿಪಿನ್ಸ್‌ನಲ್ಲಿ 6.9 ತೀವ್ರತೆಯ ಪ್ರಬಲ ಭೂಕಂಪ -ಕನಿಷ್ಠ 31 ಮಂದಿ ಮೃತ್ಯು