ಶ್ರೀಲಂಕಾ , ನ. 15 : ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ಮಂಗಳವಾರ 6.2 ತೀವ್ರತೆಯ ಭೂಕಂಪ ಸಂಭವಿಸಿದೆ. ಶ್ರೀಲಂಕಾದ ಕೊಲಂಬೋದಿಂದ 1326 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ.ಇದರಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.
ಕೊಲಂಬೋದಲ್ಲಿ 14-11-2023ರಂದು 6.2 ತೀವ್ರತೆಯ ಭೂಕಂಪ 12:31:10 IST ಗಂಟೆಗೆ ಸಂಭವಿಸಿದೆ.ಭೂಕಂಪದ ಲ್ಯಾಟ್: -2.96 ಮತ್ತು ಉದ್ದ: 86.54, ಆಳ: 10 ಕಿ.ಮೀ, ಸ್ಥಳ:1326 ಕಿ.ಮೀ SE ಆಫ್ ಕೊಲಂಬೊ, ಶ್ರೀಲಂಕಾ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಎಕ್ಸ್ನಲ್ಲಿ ತಿಳಿಸಿದೆ.
1 Comment
Pingback: sleeping music