ಬಂಟ್ವಾಳ, ಫೆ.4,: ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಬಿ.ಸಿ.ರೋ ಡಿನ ಮುಖ್ಯ ವೃತ್ತದ ಬಳಿ ಫೆ.3, ಶುಕ್ರವಾರ ಪತ್ತೆಯಾ ಗಿದೆ ಎಂದು ವರದಿಯಾಗಿದೆ. ಮೃತರ ವಯಸ್ಸು ಸುಮಾರು 55 ವರ್ಷ ಎಂದು ಅಂದಾಜಿಸಲಾಗಿದೆ.
ಸಾರ್ವಜನಿಕರು ಮೃತದೇಹವನ್ನು ನೋಡಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಬಂಟ್ವಾಳ ನಗರ ಠಾಣೆಯ ಪೊಲೀಸರು ಭೇಟಿ ನೀಡಿದ್ದು. ಪರಿಶೀಲನೆ ನಡೆಸುತ್ತಿದ್ದಾರೆ.