ಸುಳ್ಯ, ಸೆ. 04 : ಹುಂಡೈ 25ನೇ ವಾರ್ಷಿಕೋತ್ಸವ ಶುಭ ಸಂದರ್ಭದಲ್ಲಿ ಸುಳ್ಯ ಓಡಬಾಯಲ್ಲಿ ಅದ್ವೈತ್ ಹುಂಡೈ ಶೋರೂಂ ಉದ್ಘಾಟನೆಗೊಂಡಿತು.
ಅದ್ವೈತ್ ಹುಂಡೈ ಆಡಳಿತ ನಿರ್ದೇಶಕರಾದ ಡಾ.ಎಸ್ ವಿ ಎಸ್ ಸುಬ್ರಹ್ಮಣ್ಯ ಗುಪ್ತಾ ಅವರು ಹುಂಡೈ ಶೋರೂಂ ನ್ನು ಉದ್ಘಾಟಿಸಿದರು.
ಹುಂಡೈ ಸಿನೀಯರ್ ಆರ್ ಎಸ್ ಓ ವ್ಯವಸ್ಥಾಪಕ ಶರತ್ತ್ ತುಳಸಿಗರೆ ಅವರು ಸಭಾ ಕಾರ್ಯವನ್ನು ಉದ್ದೇಶಿಸಿ ಮಾತನಾಡಿದರು.
ಹುಂಡೈ ಶೋರೂಂ ಕಟ್ಟಡ ಮಾಲಕರಾದ ಶಶಿಕಲಾ ಶುಭಕರ ರಾವ್ ಕುಂಭಕ್ಕೊಡು,ರಾಜೇಶ್ ಪುತ್ತೂರು, ಸೇಲ್ಸ್ ಹೆಡ್ಡ್ ಶಿವಪ್ರಸಾದ್ ಎ.ಎಸ್, ಅದ್ವೈತ್ ಹುಂಡೈ ನ ಸರ್ವಿಸ್&ಪಾರ್ಟ್ಸ್ ವಿಭಾಗದ ನಿರ್ದೇಶಕ ರಾಧಾಕೃಷ್ಣ ಗೌಡ,ಸೇಲ್ಸ್ & ಮಾರ್ಕೆಟಿಂಗ್ ವಿಭಾಗದ ನಿರ್ದೇಶಕ ಅಜಯ್ ಸಿಂಗ್, ಕರ್ನಾಟಕ ಸೇವಾ ಭಾರತಿ ಕಾರ್ಯದರ್ಶಿ ಕೆ.ಚೆನ್ನಯ್ಯ ಸ್ವಾಮಿ, ಸರ್ವಿಸ್ ವಿಭಾಗದ ಕ್ಲಸ್ಟರ್ ಹೆಡ್ಡ್ ಶಶಿಕಾಂತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.