ಬೆಂಗಳೂರು: ನಿನ್ನೆ ಯಾವುದೇ ಟ್ರಾವೆಲ್ ಇತಿಹಾಸವಿಲ್ಲದಂತ ವೈದ್ಯರೊಬ್ಬರಿಗೆ ಒಮಿಕ್ರಾನ್ ವೈರಸ್ ( Omicron Variant ) ಸೋಂಕು ದೃಢಪಟ್ಟಿತ್ತು. ಇವರ ಸಂಪರ್ಕದಲ್ಲಿದ್ದಂತ ಅನೇಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪರೀಕ್ಷೆಯಲ್ಲಿ ವೈದ್ಯನ ಪತ್ನಿಗೂ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸೋಂಕಿತರ ಮನೆ, ರಸ್ತೆಯನ್ನು ಬಿಬಿಎಂಪಿ ಅಧಿಕಾರಿಗಳು ( BBMP Officer ) ಸೀಲ್ ಡೌನ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಆರ್ ಬಿ ಐ ಲೇಔಟ್ ನಲ್ಲಿನ ವೈದ್ಯರೊಬ್ಬರಿಗೆ ಒಮಿಕ್ರಾನ್ ವೈರಸ್ ಸೋಂಕು ತಗುಲಿರೋದು ವರದಿಯಿಂದ ದೃಢಪಟ್ಟಿತ್ತು. ಅವರ ಪತ್ನಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಿಗೂ ಕೋವಿಡ್ ದೃಢಪಟ್ಟಿತ್ತು.ಈ ಹಿನ್ನಲೆಯಲ್ಲಿ ವೈದ್ಯರ ನಿವಾಸವಿರುವಂತ ಆರ್ ಬಿ ಐ ಲೇಔಟ್ ನ ನಿವಾಸದ ರಸ್ತೆಯನ್ನು 100 ಮೀಟರ್ ಬಿಬಿಎಂಪಿ ಸೀಲ್ ಡೌನ್ ( Seal Down ) ಮಾಡಿದೆ. ಅಲ್ಲದೇ ಆ ರಸ್ತೆಯಲ್ಲಿನ ನಿವಾಸಿಗಳಿಗೂ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ.
5 Comments
jazz music
Pingback: หวยหุ้น ฮั่งเส็ง
Pingback: HUAYYIM คืออะไร
I really like reading through a post that can make men and women think. Also, thank you for allowing me to comment!
Pingback: ติดตั้งโซลาเซลล์