ಕಾಸರಗೋಡು, ಫೆ. 18 : ನವಜಾತ ಶಿಶುವಿನ ಗಂಟಲಲ್ಲಿ ತಾಯಿಯ ಎದೆಹಾಲು ಸಿಲುಕಿ ಸಾವಿಗೀಡಾಗಿದ ಘಟನೆಯೊಂದು ಬದಿಯಡ್ಕದಲ್ಲಿ ನಡೆದಿದೆ. ಸಾವಿಗೀಡಾಗಿದ ಮಗು ಉಕ್ಕಿನಡ್ಕ ನಿವಾಸಿಗಳಾದ ಅಬ್ದುಲ್ ರಹ್ಮಾನ್-ತಾಹಿರಾ ದಂಪತಿಯ 25 ದಿನದ ಹಸುಗೂಸು ಆಗಿದೆ.
ಫೆ. 16ರಂದು ಮಗುವಿಗೆ ಎದೆ ಹಾಲು ಉಣಿಸುತ್ತಿದ್ದಾಗ ಹಾಲು ಗಂಟಲಲ್ಲಿ ಸಿಲುಕಿಕೊಂಡು ಮಗು ಅಸ್ವಸ್ಥಗೊಂಡಿದ್ದು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ ಎನ್ನಲಾಗಿದೆ.
ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
11 Comments
piano jazz music
spa music
smooth jazz
Los registradores de teclas son actualmente la forma más popular de software de seguimiento, se utilizan para obtener los caracteres ingresados en el teclado. Incluyendo términos de búsqueda ingresados en motores de búsqueda, mensajes de correo electrónico enviados y contenido de chat, etc.
Pingback: mushroom dispensary denver
En la actualidad, el software de control remoto se utiliza principalmente en el ámbito ofimático, con funciones básicas como transferencia remota de archivos y modificación de documentos.
Pingback: https://fahrunternehmen.de
Pingback: เสื้อสูทผู้หญิง
Pingback: bacon999
Pingback: thai massage liestal
Pingback: เครื่องกรองน้ำโคเวย์