Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ನ.6 – 8 : ಸಹ್ಯಾದ್ರಿ ಕಾಲೇಜಿನಲ್ಲಿ ‘ಸಿನರ್ಜಿಯಾ 2025’

    November 3, 2025

    ಮೆಕ್ಸಿಕೋ : ಸೂಪರ್ ಮಾರ್ಕೆಟ್ನಲ್ಲಿ ಭೀಕರ ಅಗ್ನಿ ಅವಘಡ – 23 ಜನರು ಮೃತ್ಯು

    November 2, 2025

    ಮಂಗಳೂರು:ದ.ಕ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆ

    November 1, 2025

    Subscribe to Updates

    Get the latest creative news from FooBar about art, design and business.

    What's Hot

    ನ.6 – 8 : ಸಹ್ಯಾದ್ರಿ ಕಾಲೇಜಿನಲ್ಲಿ ‘ಸಿನರ್ಜಿಯಾ 2025’

    November 3, 2025

    ಮೆಕ್ಸಿಕೋ : ಸೂಪರ್ ಮಾರ್ಕೆಟ್ನಲ್ಲಿ ಭೀಕರ ಅಗ್ನಿ ಅವಘಡ – 23 ಜನರು ಮೃತ್ಯು

    November 2, 2025

    ಮಂಗಳೂರು:ದ.ಕ ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ದಿನಾಚರಣೆ

    November 1, 2025
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»Local News»ಉಳ್ಳಾಲ, ಮಂಗಳೂರಿನಲ್ಲಿ ಪೈಪ್ ಲೈನ್‌ ದುರಸ್ತಿ- 1 ವಾರ ನೀರು ಸ್ಥಗಿತ
    Local News

    ಉಳ್ಳಾಲ, ಮಂಗಳೂರಿನಲ್ಲಿ ಪೈಪ್ ಲೈನ್‌ ದುರಸ್ತಿ- 1 ವಾರ ನೀರು ಸ್ಥಗಿತ

    adminBy adminFebruary 8, 2024
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news

    ಉಳ್ಳಾಲ,ಫೆ. 08 :: ಮಂಗಳೂರಿನ ಪಡೀಲ್ ಸಮೀಪದಲ್ಲಿರುವ ಉಳ್ಳಾಲಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ ಒಡೆದ ಪರಿಣಾಮ ದುರಸ್ತಿ ಕಾರ್ಯಕ್ಕಾಗಿ ಉಳ್ಳಾಲ ನಗರಕ್ಕೆ 1 ವಾರ ನೀರು ಸರಬರಾಜು ಇರುವುದಿಲ್ಲ ಎಂದು ಉಳ್ಳಾಲ ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.

    ಪಂಪ್ವೆಲ್ ಮಹಾವೀರ ವೃತ್ತ ಸಮೀಪದ ಪಡೀಲ್ ರೋಹನ್ ಸ್ಕ್ವೇರ್ ಕಟ್ಟಡದ ಮುಂಭಾಗದಲ್ಲಿ ತುಂಬೆ ಅಣೆಕಟ್ಟಿನಿಂದ ಉಳ್ಳಾಲಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ ಲೈನ್ ಫೆ. 6 ರಂದು ಹಾನಿಯಾಗಿದೆ.

    ಈ ನಿಟ್ಟಿನಲ್ಲಿ ದುರಸ್ತಿ ಕಾರ್ಯಕ್ಕಾಗಿ 1 ವಾರದ ಬೇಕಾಗಿರುವುದರಿಂದ ಉಳ್ಳಾಲ ನಗರಕ್ಕೆ ನೀರು ಇರುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕು ಎಂದು ಉಳ್ಳಾಲನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    Local News November 3, 2025

    ನ.6 – 8 : ಸಹ್ಯಾದ್ರಿ ಕಾಲೇಜಿನಲ್ಲಿ ‘ಸಿನರ್ಜಿಯಾ 2025’

    Local News October 31, 2025

    ಮಂಗಳೂರು: ಲಯನ್ಸ್ ಜಿಲ್ಲಾ 317D ‘ಸನ್ಮಿತ್ರ’ ಡೈರೆಕ್ಟರಿ ಬಿಡುಗಡೆ

    Local News October 30, 2025

    ಉಳ್ಳಾಲ : ಬಸ್ ಢಿಕ್ಕಿ; ಸ್ಕೂಟರ್ ಸವಾರ ಸಾವು

    Local News October 29, 2025

    ಮಂಗಳೂರು: ದಾಯ್ಜಿವರ್ಲ್ಡ್ ಮೀಡಿಯಾ ಹಾಗೂ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಓಂಕಾಲಜಿ ಸಹಯೋಗದಲ್ಲಿ ‘ಕ್ಯಾನ್ಸರ್ ಗೆಲ್ಲೋಣ’ ಜಾಗೃತಿ ಅಭಿಯಾನ

    Local News October 27, 2025

    ಮಂಗಳೂರು: ನ್ಯೂ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಗಳ ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್ 2025’ ಪಂದ್ಯಾವಳಿ ಉದ್ಘಾಟಿನೆ

    Local News October 26, 2025

    ಪುತ್ತೂರು : ದ್ವೇಷ ಭಾಷಣ ಆರೋಪ ;ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲು

    Comments are closed.

    Demo
    Don't Miss
    Local News November 3, 2025

    ನ.6 – 8 : ಸಹ್ಯಾದ್ರಿ ಕಾಲೇಜಿನಲ್ಲಿ ‘ಸಿನರ್ಜಿಯಾ 2025’

    ಮಂಗಳೂರು, ನ. 02 : ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜು, ಶೈನ್ಎ ಫೌಂಡೇಶನ್ ಸಹಯೋಗದಲ್ಲಿ ನ.6 ರಿಂದ 8…

    ಮೆಕ್ಸಿಕೋ : ಸೂಪರ್ ಮಾರ್ಕೆಟ್ನಲ್ಲಿ ಭೀಕರ ಅಗ್ನಿ ಅವಘಡ – 23 ಜನರು ಮೃತ್ಯು

    November 2, 2025

    ಮಂಗಳೂರು: ಲಯನ್ಸ್ ಜಿಲ್ಲಾ 317D ‘ಸನ್ಮಿತ್ರ’ ಡೈರೆಕ್ಟರಿ ಬಿಡುಗಡೆ

    October 31, 2025

    ಉಳ್ಳಾಲ : ಬಸ್ ಢಿಕ್ಕಿ; ಸ್ಕೂಟರ್ ಸವಾರ ಸಾವು

    October 30, 2025
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2025 All Right Reserved. Designed by Blueline Computers.

    Type above and press Enter to search. Press Esc to cancel.