Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ಮಂಗಳೂರು: ಶರಧಿ ಪ್ರತಿಷ್ಠಾನ ಮಂಗಳೂರು ವತಿಯಿಂದ ನಡೆಯಲಿರುವ ಕಲಾಪರ್ಬ ರಾಷ್ಟ್ರೀಯ ಕಲೋತ್ಸವದ ಪೋಸ್ಟರ್ ಬಿಡುಗಡೆ

    November 7, 2026

    ಬೆಳ್ತಂಗಡಿ : ವೇಣೂರು ಬಳಿ ಆಟೋ ರಿಕ್ಷಾ-ಬೈಕ್ ನಡುವೆ ಅಪಘಾತ ; ಬೈಕ್ ಸವಾರ ಸಾವು

    November 6, 2026

    ಬೆಂಗಳೂರಿನಲ್ಲಿ ರೋಹನ್ ಕಾರ್ಪೋರೇಶನ್ ನ ನೂತನ ಕಚೇರಿ ಉದ್ಘಾಟನೆ

    November 5, 2026

    Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರು: ಶರಧಿ ಪ್ರತಿಷ್ಠಾನ ಮಂಗಳೂರು ವತಿಯಿಂದ ನಡೆಯಲಿರುವ ಕಲಾಪರ್ಬ ರಾಷ್ಟ್ರೀಯ ಕಲೋತ್ಸವದ ಪೋಸ್ಟರ್ ಬಿಡುಗಡೆ

    November 7, 2026

    ಬೆಳ್ತಂಗಡಿ : ವೇಣೂರು ಬಳಿ ಆಟೋ ರಿಕ್ಷಾ-ಬೈಕ್ ನಡುವೆ ಅಪಘಾತ ; ಬೈಕ್ ಸವಾರ ಸಾವು

    November 6, 2026

    ಬೆಂಗಳೂರಿನಲ್ಲಿ ರೋಹನ್ ಕಾರ್ಪೋರೇಶನ್ ನ ನೂತನ ಕಚೇರಿ ಉದ್ಘಾಟನೆ

    November 5, 2026
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»National or International news»ಕಾಸರಗೋಡು: ಕಾರು- ಸ್ಕೂಟರ್ ನಡುವೆ ಅಪಘಾತ-ದಂಪತಿ ಸಾವು
    National or International news

    ಕಾಸರಗೋಡು: ಕಾರು- ಸ್ಕೂಟರ್ ನಡುವೆ ಅಪಘಾತ-ದಂಪತಿ ಸಾವು

    adminBy adminMay 19, 2024
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news

    ಕಾಸರಗೋಡು, ಮೇ.19 : ಕಾರು ಮತ್ತು ಸ್ಕೂಟರ್ ಅಪಘಾತ ಸಂಭವಿಸಿ ದಂಪತಿ ಸಾವನ್ನಪ್ಪಿದಘಟನೆ ಬೇತೂರುಪಾರ ದಲ್ಲಿ ನಡೆದಿದೆ.

    ಮೃತರನ್ನು ಬೇಡಡ್ಕದ ವಸ್ತ್ರ ಮಳಿಗೆ ಮಾಲಕ ಕೆ.ಕೆ ಕೃಷ್ಣನ್ ( 71) ಮತ್ತು ಪತ್ನಿ ಚಿತ್ರಕಲಾ ( 57) ಎಂದು ಗುರುತಿಸಲಾಗಿದೆ.
    ಬೋವಿಕ್ಕಾನ – ಕುತ್ತಿ ಕೋಲ್ ರಸ್ತೆಯ ಬೇತೂರು ಪಾರ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ನಡೆದಿದೆ. ಅಪಘಾತ ದಲ್ಲಿ ದಂಪತಿ ಕೆ.ಕೆ ಕೃಷ್ಣನ್ ಪತ್ನಿ ಚಿತ್ರಕಲಾ ಸಾವನ್ನಪ್ಪಿದ್ದಾರೆ.

    ಬೇಡಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ .

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    National or International news October 30, 2026

    ಬೋಸ್ನಿಯಾದಲ್ಲಿ ಇಟಾಲಿಯನ್ ಸೇನಾ ಹೆಲಿಕಾಪ್ಟರ್ ಪತನ; ನಾಲ್ವರು ಸಿಬ್ಬಂದಿ ಸಾವು

    National or International news October 3, 2026

    ಕಾಸರಗೋಡು: ಮನೆ ಮೇಲೆ ಉರುಳಿ ಬಿದ್ದ ಬೋರ್‌ವೆಲ್ ಲಾರಿ – ಇಬ್ಬರು ಕಾರ್ಮಿಕರು ಮೃತ್ಯು

    National or International news September 23, 2026

    ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

    National or International news August 29, 2026

    ನೇಪಾಳದಲ್ಲಿ ಪ್ರವಾಹ : ಸಾವಿನ ಸಂಖ್ಯೆ 626ಕ್ಕೆ ಏರಿಕೆ, 2,400ಕ್ಕೂ ಹೆಚ್ಚಿನ  ಮಂದಿ ನಾಪತ್ತೆ

    National or International news August 2, 2026

    ಪೆರುವಿನಲ್ಲಿ ಪ್ರವಾಸಿ ವಿಮಾನ ಪತನ – 13 ಮಂದಿ ಮೃತ್ಯು

    National or International news July 29, 2026

    ಜಪಾನ್ ನಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ – ಹಲವರಿಗೆ ಗಾಯ

    Comments are closed.

    Demo
    Don't Miss
    Local News November 7, 2026

    ಮಂಗಳೂರು: ಶರಧಿ ಪ್ರತಿಷ್ಠಾನ ಮಂಗಳೂರು ವತಿಯಿಂದ ನಡೆಯಲಿರುವ ಕಲಾಪರ್ಬ ರಾಷ್ಟ್ರೀಯ ಕಲೋತ್ಸವದ ಪೋಸ್ಟರ್ ಬಿಡುಗಡೆ

    ಮಂಗಳೂರು, ನ.07 : ಶರಧಿ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ಕರಾವಳಿ ಚಿತ್ರಕಲಾ ಚಾವಡಿ ಮಂಗಳೂರು ಇದರ ಸಹಯೋಗದೊಂದಿಗೆ 2027ರ…

    ಬೆಂಗಳೂರಿನಲ್ಲಿ ರೋಹನ್ ಕಾರ್ಪೋರೇಶನ್ ನ ನೂತನ ಕಚೇರಿ ಉದ್ಘಾಟನೆ

    November 5, 2026

    ಬೆಸೆಂಟ್ ಸಂಧ್ಯಾ ಕಾಲೇಜಿಗೆ 50ರ ಸಂಭ್ರಮ: ನ.6ರಂದು ಸುವರ್ಣ ಮಹೋತ್ಸವ ವರ್ಷದ ಉದ್ಘಾಟನಾ ಸಮಾರಂಭ

    November 4, 2026

    ಮಂಗಳೂರಿನಲ್ಲಿ ಮೊದಲ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನಕ್ಕೆ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರಿಂದ ಚಾಲನೆ

    November 3, 2026
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2026 All Right Reserved. Designed by Blueline Computers.

    Type above and press Enter to search. Press Esc to cancel.