ಮಂಗಳೂರು,ಆ.18 : ಟೈಲ್ಸ್ ಮತ್ತು ಸ್ಯಾನಿಟರಿ ಉತ್ಪನ್ನಗಳ ಯುವರ್ ಪ್ರೆಸ್ಟೀಜ್ ಶೋ ರೂಮ್ ಜಪ್ಪಿನಮೊಗರುವಿನಲ್ಲಿ ಆಗಸ್ಟ್ 16, ಶುಕ್ರವಾರ ಉದ್ಘಾಟನೆಗೊಂಡಿತು. ಯುವರ್ ಪ್ರೆಸ್ಟೀಜ್ ಶೋ ರೂಮ್ ನಲ್ಲಿ ನೂತನ ಸ್ಯಾನಿಟರಿಗಳು ಲಭ್ಯವಿದೆ.
ಯುವರ್ ಪ್ರೆಸ್ಟೀಜ್ ಶೋ ರೂಮ್ ಇದರ ಉದ್ಘಾಟನೆಯನ್ನು ವಿಧಾನಸಭೆಯ ಸಭಾಧ್ಯಕ್ಷರು ಯು ಟಿ ಖಾದರ್ ಅವರು ರಿಬ್ಬನ್ ತುಂಡರಿಸುವ ಮೂಲಕ ನೆರವೇರಿಸಿದರು. ನಂತರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ನಂತರ ಯುವರ್ ಪ್ರೆಸ್ಟೀಜ್ ಶೋ ರೂಮ್ ನ ಸಂಸ್ಥಾಪಕರು ಶಂಶುದ್ದೀನ್ ಕಾರ್ಯಕ್ರಮದಲ್ಲಿ ಮಾತಾಡಿದರು.
ಕಾರ್ಯಕ್ರಮದಲ್ಲಿ ಸ್ಪೀಕರ್ ಯುಟಿ ಖಾದರ್, ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಜಿ ಕಣಚೂರು ಯು. ಕೆ.ಮೋನು , ಮಾಜಿ ಮೇಯರ್ ಕೆ. ಅಶ್ರಫ್ , ಮ.ನಪಾ. ಸದಸ್ಯರು ವೀಣಾ ಮಂಗಳಾ, ದ.ಕ. ಕಾಂಗ್ರಸ್ ಸಮಿತಿ ಸದಸ್ಯರು ಪದ್ಮರಾಜ್ ರಾಮಯ್ಯ, ಮಾಜಿ ಸಚಿವರು ಕೃಷ್ಣ ಜೆ. ಪ್ಯಾಲೆಮಾರ್, ಯುವರ್ ಪ್ರೆಸ್ಟೀಜ್ ಶೋ ರೂಮ್ ನ ಸಂಸ್ಥಾಪಕರು ಶಂಶುದ್ದೀನ್, ಸಹ-ಸಂಸ್ಥಾಪಕರಾಗಿ ಬಶೀರ್. ಇತರ ಪಾಲುದಾರರು ಮೊದಲಾದವರು ಉಪಸ್ಥಿತರಿದ್ದರು.
ಯುವರ್ ಪ್ರೆಸ್ಟೀಜ್ ಮೊದಲ ಶೋ ರೂಮ್ ದೇರಳಕಟ್ಟೆಯಲ್ಲಿ ಪ್ರಾರಂಭವಾಯಿತು. ನಂತರ ಪಾಂಡೇಶ್ವರ ವಿಸ್ತರಣೆಯಾಯಿತು. ನಂತರ ಮೂಡಬಿದ್ರಿ, ಪುತ್ತೂರಿನಲ್ಲಿ ಶೋ ರೂಮ್ ಪ್ರಾರಂಭವಾಯಿತು. ಯುವರ್ ಪ್ರೆಸ್ಟೀಜ್ ಶೋ ರೂಮ್ ನ ಸಂಸ್ಥಾಪಕರು ಶಂಶುದ್ದೀನ್, ಸಹ-ಸಂಸ್ಥಾಪಕರಾಗಿ ಬಶೀರ್, ಇತರ ಪಾಲುದಾರರು ; ಮಿಸ್ಟರ್ ಅದಿಲ್ ಮತ್ತು ಮಿಸ್ಟರ್ ಇಟ್ಬಾಲ್ (ಅಕ್ಕು ಪ್ರೆಜ್, ಮೂಡಬಿದ್ರಿ), ಮಿಸ್ಟರ್ ಸಲ್ಮಾನ್ ಮತ್ತು ಮಿಸೈಲ್ ಅಶ್ರಫ್ (ಡಿಪೋ), ಮಿಸ್ಟರ್ ಶಾಝ್ (ಪ್ರೋ ಪುಜ್, ಪುತ್ತೂರು), ಮಿಸ್ಟರ್ ರಶೀದ್ & ಮಿಸ್ಟರ್ ಫಜಲ್ ಆಗಿರುತ್ತಾರೆ ಎಂದು ಶೋ ರೂಮ್ ನ ಸಂಸ್ಥಾಪಕರು ಶಂಶುದ್ದೀನ್ ಅವರ ಮಾತು.