Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ನ.27-29 : ಮಂಗಳೂರಿನಲ್ಲಿ ಅಸ್ಮಿತಾ ಮಹಿಳಾ ವುಶು ಚಾಂಪಿಯನ್‌ಶಿಪ್ ಕ್ರೀಡಾಕೂಟ ಹಾಗೂ 25ನೇ ಕರ್ನಾಟಕ ರಾಜ್ಯ ಸಬ್ ಜೂನಿಯರ್ ವುಶು ಚಾಂಪಿಯನ್‌ಶಿಪ್ -2026

    November 27, 2026

    ಡಿಸೆಂಬರ್ 4 ರಂದು “ಮ್ಯಾರೇಜ್ ಪಾರ್ಟಿ” ಚಲನಚಿತ್ರ ಬಿಡುಗಡೆ

    November 26, 2026

    ನ.28, 29 : ಕದ್ರಿಯ ನೂಪುರ ನೃತ್ಯ ಮತ್ತು ಸಂಗೀತ ಅಕಾಡೆಮಿಯ 45ನೇ ವಾರ್ಷಿಕೋತ್ಸವದ ಅಂಗವಾಗಿ ‘ನೂಪುರ ಧ್ವನಿ-2026’ ಸಾಂಸ್ಕೃತಿಕ ನೃತ್ಯ ವೈಭವ

    November 25, 2026

    Subscribe to Updates

    Get the latest creative news from FooBar about art, design and business.

    What's Hot

    ನ.27-29 : ಮಂಗಳೂರಿನಲ್ಲಿ ಅಸ್ಮಿತಾ ಮಹಿಳಾ ವುಶು ಚಾಂಪಿಯನ್‌ಶಿಪ್ ಕ್ರೀಡಾಕೂಟ ಹಾಗೂ 25ನೇ ಕರ್ನಾಟಕ ರಾಜ್ಯ ಸಬ್ ಜೂನಿಯರ್ ವುಶು ಚಾಂಪಿಯನ್‌ಶಿಪ್ -2026

    November 27, 2026

    ಡಿಸೆಂಬರ್ 4 ರಂದು “ಮ್ಯಾರೇಜ್ ಪಾರ್ಟಿ” ಚಲನಚಿತ್ರ ಬಿಡುಗಡೆ

    November 26, 2026

    ನ.28, 29 : ಕದ್ರಿಯ ನೂಪುರ ನೃತ್ಯ ಮತ್ತು ಸಂಗೀತ ಅಕಾಡೆಮಿಯ 45ನೇ ವಾರ್ಷಿಕೋತ್ಸವದ ಅಂಗವಾಗಿ ‘ನೂಪುರ ಧ್ವನಿ-2026’ ಸಾಂಸ್ಕೃತಿಕ ನೃತ್ಯ ವೈಭವ

    November 25, 2026
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»Local News»ನ.27-29 : ಮಂಗಳೂರಿನಲ್ಲಿ ಅಸ್ಮಿತಾ ಮಹಿಳಾ ವುಶು ಚಾಂಪಿಯನ್‌ಶಿಪ್ ಕ್ರೀಡಾಕೂಟ ಹಾಗೂ 25ನೇ ಕರ್ನಾಟಕ ರಾಜ್ಯ ಸಬ್ ಜೂನಿಯರ್ ವುಶು ಚಾಂಪಿಯನ್‌ಶಿಪ್ -2026
    Local News

    ನ.27-29 : ಮಂಗಳೂರಿನಲ್ಲಿ ಅಸ್ಮಿತಾ ಮಹಿಳಾ ವುಶು ಚಾಂಪಿಯನ್‌ಶಿಪ್ ಕ್ರೀಡಾಕೂಟ ಹಾಗೂ 25ನೇ ಕರ್ನಾಟಕ ರಾಜ್ಯ ಸಬ್ ಜೂನಿಯರ್ ವುಶು ಚಾಂಪಿಯನ್‌ಶಿಪ್ -2026

    adminBy adminNovember 27, 2026
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news

    ಮಂಗಳೂರು, ನ.27 : ಕರ್ನಾಟಕದಲ್ಲಿ ಮಹಿಳಾ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಉತ್ತಮ ಕ್ರೀಡಾ ವೇದಿಕೆ ಕಲ್ಪಿಸುವ ಉದ್ದೇಶದಿಂದ ಅಸ್ಮಿತಾ 25ನೇ ಸಬ್ ಜೂನಿಯರ್ ರಾಜ್ಯ ಮಹಿಳಾ ವುಶು ಚಾಂಪಿಯನ್‌ಶಿಪ್ ಕ್ರೀಡಾಕೂಟವನ್ನು ನ.27, 28 ಮತ್ತು 29ರಂದು ನಗರದ ಸಂತ ಅಲೋಶಿಯಸ್ ಪರಿಗಣಿತ ವಿವಿಯಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ವುಶು ಅಸೋಸಿಯೇಶನ್ನ ಪ್ರಧಾನ ಕಾರ್ಯದರ್ಶಿ ಅಶೋಕ್ ಡಿ ಮೊಕಾಶಿ ಅವರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲಾ ವುಶು ಸಂಘವು ಕರ್ನಾಟಕ ವುಶು ಸಂಘದ ಸಹಯೋಗದೊಂದಿಗೆ ಕ್ರೀಡಾಕೂಟ ಆಯೋಜಿಸಲಾಗಿದೆ. ಈ ಕ್ರೀಡಾಕೂಟದಲ್ಲಿ ಜಿಲ್ಲೆಯಿಂದ 200ಕ್ಕೂ ಹೆಚ್ಚು ಮಹಿಳಾ ವುಶು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಅವರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿ ಸಲು ಅವಕಾಶ ದೊರೆಯಲಿದೆ ಎಂದರು.

    ನ. 27ರಂದು ಬೆಳಗ್ಗೆ 8ರಿಂದ ಕ್ರೀಡಾಪಟುಗಳ ಆಗಮನ,ತೂಕ ಪರಿಶೀಲನೆ ಹಾಗೂ ತರಬೇತಿದಾರರು ಮತ್ತು ನಿರ್ಣಾಯಕರ ಸಭೆ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ 25ನೇ ಕರ್ನಾಟಕ ರಾಜ್ಯ ವುಶು ಚಾಂಪಿಯನ್‌ಶಿಪ್ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ನಾನಾ ಗಣ್ಯರು ಭಾಗವಹಿಸಲಿದ್ದಾರೆ. 11 ಗಂಟೆಗೆ ಸ್ಪರ್ಧೆಗಳು ಆರಂಭವಾಗಲಿವೆ. ನ. 28ರಂದು ಸಂಜೆ 4 ಗಂಟೆಗೆ ಬಹುಮಾನ ವಿತರಣೆ ಹಾಗೂ ಸಮಾರೋಪ ನಡೆಯಲಿದೆ ಎಂದು ತಿಳಿಸಿದರು.

    ನ. 28ರಂದು ಸಂಜೆ 6ರಿಂದ ಅಸ್ತಿತಾ ಮಹಿಳಾ ವುಶು ಲೀಗ್‌ನಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಆಗಮನ, ತೂಕ ಪರಿಶೀಲನೆ ಹಾಗೂ ತರಬೇತಿದಾರರು ಮತ್ತು ನಿರ್ಣಾಯಕರ ಸಭೆ ನಡೆಯಲಿದೆ. ನ. 29ರಂದು ಬೆಳಗ್ಗೆ 10 ಗಂಟೆಗೆ ಲೀಗ್ ಉದ್ಘಾಟನೆ ನಡೆಯಲಿದ್ದು, ಬಳಿಕ ಸ್ಪರ್ಧೆಗಳು ಆರಂಭವಾಗಲಿವೆ. ಸಂಜೆ 6 ಗಂಟೆಗೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ವಿಜೇತರಿಗೆ ಪದಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದರು.

    ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ವುಶು ಅಸೋಸಿಯೇಶನ್ನ ಕೋಶಾಧಿಕಾರಿ ಸಂಗಮೇಶ್ ಆರ್.ಎಲ್, ದಕ್ಷಿಣ ಕನ್ನಡ ಜಿಲ್ಲಾ ವುಶು ಅಸೋಸಿಯೇಶನ್ನ ಪ್ರಧಾನ ಕಾರ್ಯದರ್ಶಿ ರೋಹನ್ ಎನ್, ಕೋಚಿಗಳಾದ ರಮೇಶ್, ಸಾನಿಯಾ ಉಪಸ್ಥಿತರಿದ್ದರು.

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    Local News November 25, 2026

    ನ.28, 29 : ಕದ್ರಿಯ ನೂಪುರ ನೃತ್ಯ ಮತ್ತು ಸಂಗೀತ ಅಕಾಡೆಮಿಯ 45ನೇ ವಾರ್ಷಿಕೋತ್ಸವದ ಅಂಗವಾಗಿ ‘ನೂಪುರ ಧ್ವನಿ-2026’ ಸಾಂಸ್ಕೃತಿಕ ನೃತ್ಯ ವೈಭವ

    Local News November 24, 2026

    ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ “ಪದ್ಮನಾಭ ಆ್ಯಂಡ್ ಫ್ಯಾಮಿಲಿ” ಸಿನಿಮಾದ ಟೀಸರ್ ಬಿಡುಗಡೆ

    Local News November 23, 2026

    ಮಂಗಳೂರಿನ ಕುದ್ರೋಳಿಯಲ್ಲಿ ನ.29ರಂದು ದಾಮೋದರ ಆರ್.ಸುವರ್ಣರ 102ನೇ ಜನ್ಮಜಯಂತಿ

    Local News November 22, 2026

    ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಶೈಕ್ಷಣಿಕ ಶ್ರೇಷ್ಠತಾ ಪ್ರಶಸ್ತಿ ಹಾಗೂ ಗ್ರಾಮ ಪ್ರತಿನಿಧಿ ಸಮ್ಮೇಳನ

    Local News November 21, 2026

    ನ.28ರಿಂದ ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯಲ್ಲಿ ಎರಡು ದಿನಗಳ ‘ಎಂಸಿಸಿಎಸ್ ಫೆಸ್ಟೆಂಬರ್ 2ಕೆ 26’ ಸಂಭ್ರಮ

    Local News November 20, 2026

    ಮಂಗಳೂರು : ಕರಾವಳಿ ಉತ್ಸವ ಮೈದಾನದಲ್ಲಿ ರಾಜ್ಯಮಟ್ಟದ ಸಮಾರೋಪ ಸಹಕಾರ ಸಪ್ತಾಹ

    Comments are closed.

    Demo
    Don't Miss
    Local News November 27, 2026

    ನ.27-29 : ಮಂಗಳೂರಿನಲ್ಲಿ ಅಸ್ಮಿತಾ ಮಹಿಳಾ ವುಶು ಚಾಂಪಿಯನ್‌ಶಿಪ್ ಕ್ರೀಡಾಕೂಟ ಹಾಗೂ 25ನೇ ಕರ್ನಾಟಕ ರಾಜ್ಯ ಸಬ್ ಜೂನಿಯರ್ ವುಶು ಚಾಂಪಿಯನ್‌ಶಿಪ್ -2026

    ಮಂಗಳೂರು, ನ.27 : ಕರ್ನಾಟಕದಲ್ಲಿ ಮಹಿಳಾ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಉತ್ತಮ ಕ್ರೀಡಾ ವೇದಿಕೆ ಕಲ್ಪಿಸುವ ಉದ್ದೇಶದಿಂದ ಅಸ್ಮಿತಾ…

    ಡಿಸೆಂಬರ್ 4 ರಂದು “ಮ್ಯಾರೇಜ್ ಪಾರ್ಟಿ” ಚಲನಚಿತ್ರ ಬಿಡುಗಡೆ

    November 26, 2026

    ನ.28, 29 : ಕದ್ರಿಯ ನೂಪುರ ನೃತ್ಯ ಮತ್ತು ಸಂಗೀತ ಅಕಾಡೆಮಿಯ 45ನೇ ವಾರ್ಷಿಕೋತ್ಸವದ ಅಂಗವಾಗಿ ‘ನೂಪುರ ಧ್ವನಿ-2026’ ಸಾಂಸ್ಕೃತಿಕ ನೃತ್ಯ ವೈಭವ

    November 25, 2026

    ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ “ಪದ್ಮನಾಭ ಆ್ಯಂಡ್ ಫ್ಯಾಮಿಲಿ” ಸಿನಿಮಾದ ಟೀಸರ್ ಬಿಡುಗಡೆ

    November 24, 2026
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2026 All Right Reserved. Designed by Blueline Computers.

    Type above and press Enter to search. Press Esc to cancel.