ರಿಯೊ ಡಿ ಜನೈರೊ, ಸೆ 17:ವಿಮಾನವೊಂದು ಪತನಗೊಂಡು 14 ಜನ ಸಾವನಪ್ಪಿದ ಘಟನೆ ಬ್ರೆಜಿಲ್‍ನ ಬಾರ್ಸಿಲೋಸ್‍ನಲ್ಲಿ ನಡೆದಿದೆ.
ಹವಮಾನ ವೈಪರೀತ್ಯದಿಂದಾಗಿ ಲಘು ಪ್ರಯಾಣಿಕರ ವಿಮಾನ ಅಪಘಾತಕ್ಕಿಡಾಗಿದೆ ಎಂದು ಬ್ರೆಜಿಲ್‍ನ ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.ಮೃತರಲ್ಲಿ 12 ಮಂದಿ ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಎಂದು ತಿಳಿದು ಬಂದಿದೆ.
2 Comments
Pingback: study music
Pingback: jazz piano music