Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶ ಮುಹೂರ್ತ ಮತ್ತು ಲಾಂಛನ ಬಿಡುಗಡೆ

    April 13, 2026

    ಮಂಗಳೂರು: ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಢಿಕ್ಕಿ- ಸವಾರ ಸಾವು

    April 12, 2026

    “90 ಎಮ್ ಎಲ್” ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

    April 11, 2026

    Subscribe to Updates

    Get the latest creative news from FooBar about art, design and business.

    What's Hot

    ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶ ಮುಹೂರ್ತ ಮತ್ತು ಲಾಂಛನ ಬಿಡುಗಡೆ

    April 13, 2026

    ಮಂಗಳೂರು: ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಢಿಕ್ಕಿ- ಸವಾರ ಸಾವು

    April 12, 2026

    “90 ಎಮ್ ಎಲ್” ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

    April 11, 2026
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»Film News»ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ತುಳು ಚಿತ್ರ ಕರಾವಳಿಯಾದ್ಯಂತ ತೆರೆಗೆ
    Film News

    ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ತುಳು ಚಿತ್ರ ಕರಾವಳಿಯಾದ್ಯಂತ ತೆರೆಗೆ

    adminBy adminMay 23, 2022
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news
    ಮಂಗಳೂರು: ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ತುಳು ಸಿನೆಮಾ ಕರಾವಳಿಯಾದ್ಯಂತ ಮೇ20 ಶುಕ್ರವಾರದಂದು ತೆರೆಕಂಡಿದೆ. ಮಂಗಳೂರಿನ ಬಿಗ್ ಸಿನೆಮಾ,ಪಿವಿಆರ್,ರೂಪವಾಣಿ ಸುರತ್ಕಲ್ನ ನಟರಾಜ್ ,ಸಿನೆಗ್ಯಾಲಕ್ಸಿ, ಉಡುಪಿಯ ಕಲ್ಪನಾ,ಭಾರತ್ ಸಿನೆಮಾಸ್ ಮಣಿಪಾಲದ ಐನಾಕ್ಸ್ ಮೂಡುಬಿದಿರೆಯ ಅಮರಾಶ್ರೀ,ಕಾರ್ಕಳದ ಪ್ಲಾನೆಟ್,ರಾಧಿಕಾ ಬೆಳ್ತಂಗಡಿಯ ಭಾರತ್,ಪುತ್ತೂರಿನ ಅರುಣಾ,ಸುಳ್ಯದ ಸಂತೋಷ್ ಕೊಪ್ಪದ ಜೆಎಂಜೆ,ಕಾಸರಗೋಡಿನ ಕೃಷ್ಣಾಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
    ಮಂಗಳೂರಿನ ಭಾರತ್ ಮಾಲ್ನಬಿಗ್ ಸಿನೆಮಾಸ್ ನಲ್ಲಿ ಸಿನೆಮಾ ಬಿಡುಗಡೆ ಕಾರ್ಯಕ್ರಮ ನಡೆಯಿತು. ಶಾಸಕರಾದ ವೇದವ್ಯಾಸ ಕಾಮತ್,ಯು.ಟಿ,ಖಾದರ್,ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್,ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಕನಾ೯ಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
     ಕಾರ್ಯಕ್ರಮದಲ್ಲಿ ವಿಜಯ  ಕುಮಾರ್ ಕೊಡಿಯಲ್‌ ಬೈಲ್‌,ಸತೀಶ್ ಕುಂಪಲ,ನವೀನ್ ಡಿ.ಪಡೀಲ್,ಭೋಜರಾಜ್ ವಾಮಂಜೂರು,ದೇವದಾಸ್ ಕಾಪಿಕಾಡ್,ಅರಂವಿದ್ ಬೋಳಾರ್,ಡಾ| ಅಣ್ಣಯ್ಯ ಕುಲಾಲ್,ಶೈಲಾಶ್ರೀ ಮೂಲ್ಕಿ,ಜಗನ್ನಾಥ ಶೆಟ್ಟಿ ಬಾಳ,ಪದ್ಮರಾಜ್ ಕುದ್ರೋಳಿ,ಯತೀಶ್ ಬೈಕಂಪಾಡಿ,ಬಾಲಕೃಷ್ಣ ಶೆಟ್ಟಿ,ಮಮತಾ ಗಟ್ಟಿ,ಪ್ರಕಾಶ್ ಪಾಂಡೇಶ್ವರ,ಅಜು೯ನ್ ಕಾಪಿಕಾಡ್,  ಶಮಿ೯ಳಾ ಕಾಪಿಕಾಡ್,ತಮ್ಮ ಲಕ್ಷಣ,ನಟ ವಿನೀತ್ ಉಪಸ್ಥಿತರುದ್ದರು.

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    Local News April 13, 2026

    ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶ ಮುಹೂರ್ತ ಮತ್ತು ಲಾಂಛನ ಬಿಡುಗಡೆ

    Local News April 12, 2026

    ಮಂಗಳೂರು: ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಢಿಕ್ಕಿ- ಸವಾರ ಸಾವು

    Film News April 11, 2026

    “90 ಎಮ್ ಎಲ್” ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

    Local News April 10, 2026

    ಮಂಗಳೂರಿನ ಪುರಭವನದಲ್ಲಿ ಏಪ್ರಿಲ್ 12 ರಂದು ಬಂಟರ ಯಾನೆ ನಾಡವರ ಮಾತೃ ಸಂಘದ ಬಹಿರಂಗ ಅಧಿವೇಶನ, ಸಾಧಕರಿಗೆ ಪ್ರಶಸ್ತಿ ಪ್ರದಾನ

    Film News April 9, 2026

    ಎಪ್ರಿಲ್ 10 ರಂದು “90 ಎಮ್ ಎಲ್” ತುಳು ಚಿತ್ರ ತೆರೆಗೆ

    Local News April 8, 2026

    ಏ.10 : ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶದ ಮುಹೂರ್ತ ಮತ್ತು ಲಾಂಛನ ಬಿಡುಗಡೆ

    Comments are closed.

    Demo
    Don't Miss
    Local News April 13, 2026

    ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶ ಮುಹೂರ್ತ ಮತ್ತು ಲಾಂಛನ ಬಿಡುಗಡೆ

    ಮಂಗಳೂರು,ಏ. 13 : ತನ್ನ ಅಸ್ತಿತ್ವದ ನಲ್ವತ್ತನೇ ವರ್ಷಾಚರಣೆ ಸಂಭ್ರಮದಲ್ಲಿರುವ ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಇದೇ…

    ಮಂಗಳೂರು: ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಲಾರಿ ಢಿಕ್ಕಿ- ಸವಾರ ಸಾವು

    April 12, 2026

    “90 ಎಮ್ ಎಲ್” ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ತೆರೆಗೆ

    April 11, 2026

    ಮಂಗಳೂರಿನ ಪುರಭವನದಲ್ಲಿ ಏಪ್ರಿಲ್ 12 ರಂದು ಬಂಟರ ಯಾನೆ ನಾಡವರ ಮಾತೃ ಸಂಘದ ಬಹಿರಂಗ ಅಧಿವೇಶನ, ಸಾಧಕರಿಗೆ ಪ್ರಶಸ್ತಿ ಪ್ರದಾನ

    April 10, 2026
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2026 All Right Reserved. Designed by Blueline Computers.

    Type above and press Enter to search. Press Esc to cancel.