ಆಲ್ ಇಂಡಿಯಾ ಮೆನ್ಸ್ ಆ್ಯಂಡ್ ವುಮೆನ್ಸ್ ಸ್ಪೋರ್ಟ್ಸ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಜನವರಿಯಲ್ಲಿ ಅಸ್ತ್ರ ಸ್ಟಾರ್ ಟಿ12 ಕ್ರಿಕೆಟ್ ಉತ್ಸವOctober 23, 2024
ಆಲ್ ಇಂಡಿಯಾ ಮೆನ್ಸ್ ಆ್ಯಂಡ್ ವುಮೆನ್ಸ್ ಸ್ಪೋರ್ಟ್ಸ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಜನವರಿಯಲ್ಲಿ ಅಸ್ತ್ರ ಸ್ಟಾರ್ ಟಿ12 ಕ್ರಿಕೆಟ್ ಉತ್ಸವOctober 23, 2024
Share Facebook Twitter LinkedIn Pinterest Email ವಿಟ್ಲ, ಅ. 21 : ನೇಣು ಬಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಣಚದಲ್ಲಿ ನಡೆದಿದೆ. ಪುಣಚದ ಚೆಕ್ಕುತ್ತಿ ನಿವಾಸಿ ಶ್ರೀಕೃಷ್ಣ (26) ಮೃತ ಪಟ್ಟ ಯುವಕ. ಅವಿವಾಹಿತನಾಗಿದ್ದ ಯುವಕ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು ಕೃತ್ಯಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ ಎಂದು ಹೇಳಲಾಗಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Local News October 23, 2024ಆಲ್ ಇಂಡಿಯಾ ಮೆನ್ಸ್ ಆ್ಯಂಡ್ ವುಮೆನ್ಸ್ ಸ್ಪೋರ್ಟ್ಸ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಜನವರಿಯಲ್ಲಿ ಅಸ್ತ್ರ ಸ್ಟಾರ್ ಟಿ12 ಕ್ರಿಕೆಟ್ ಉತ್ಸವ
1 Comment
Pingback: coffee shop ambience