Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ಡಿಸೆಂಬರ್ 4 ರಂದು “ಮ್ಯಾರೇಜ್ ಪಾರ್ಟಿ” ಚಲನಚಿತ್ರ ಬಿಡುಗಡೆ

    November 26, 2026

    ನ.28, 29 : ಕದ್ರಿಯ ನೂಪುರ ನೃತ್ಯ ಮತ್ತು ಸಂಗೀತ ಅಕಾಡೆಮಿಯ 45ನೇ ವಾರ್ಷಿಕೋತ್ಸವದ ಅಂಗವಾಗಿ ‘ನೂಪುರ ಧ್ವನಿ-2026’ ಸಾಂಸ್ಕೃತಿಕ ನೃತ್ಯ ವೈಭವ

    November 25, 2026

    ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ “ಪದ್ಮನಾಭ ಆ್ಯಂಡ್ ಫ್ಯಾಮಿಲಿ” ಸಿನಿಮಾದ ಟೀಸರ್ ಬಿಡುಗಡೆ

    November 24, 2026

    Subscribe to Updates

    Get the latest creative news from FooBar about art, design and business.

    What's Hot

    ಡಿಸೆಂಬರ್ 4 ರಂದು “ಮ್ಯಾರೇಜ್ ಪಾರ್ಟಿ” ಚಲನಚಿತ್ರ ಬಿಡುಗಡೆ

    November 26, 2026

    ನ.28, 29 : ಕದ್ರಿಯ ನೂಪುರ ನೃತ್ಯ ಮತ್ತು ಸಂಗೀತ ಅಕಾಡೆಮಿಯ 45ನೇ ವಾರ್ಷಿಕೋತ್ಸವದ ಅಂಗವಾಗಿ ‘ನೂಪುರ ಧ್ವನಿ-2026’ ಸಾಂಸ್ಕೃತಿಕ ನೃತ್ಯ ವೈಭವ

    November 25, 2026

    ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ “ಪದ್ಮನಾಭ ಆ್ಯಂಡ್ ಫ್ಯಾಮಿಲಿ” ಸಿನಿಮಾದ ಟೀಸರ್ ಬಿಡುಗಡೆ

    November 24, 2026
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»Film News»ಡಿಸೆಂಬರ್ 4 ರಂದು “ಮ್ಯಾರೇಜ್ ಪಾರ್ಟಿ” ಚಲನಚಿತ್ರ ಬಿಡುಗಡೆ
    Film News

    ಡಿಸೆಂಬರ್ 4 ರಂದು “ಮ್ಯಾರೇಜ್ ಪಾರ್ಟಿ” ಚಲನಚಿತ್ರ ಬಿಡುಗಡೆ

    adminBy adminNovember 26, 2026
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news

    ಮಂಗಳೂರು, ನ.26 : ಶ್ರೀ ವಾರಾಹಿ ಫಿಲ್ಮ್ಸ್ ಲಾಂಛನದಲ್ಲಿ ತಯಾರಾದ ಸಂತೋಷ್ ವಿ ನಿರ್ಮಾಣದ ಚಯನ್ ಶೆಟ್ಟಿ ನಿರ್ದೇಶನದ “ಮ್ಯಾರೇಜ್ ಪಾರ್ಟಿ” ಚಿತ್ರ ಡಿಸೆಂಬರ್ 4 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ  ಎಂದು ಸಿನಿಮಾದ ನಿರ್ದೇಶಕ ಚಯನ್ ಶೆಟ್ಟಿ ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಭಾಗದ ಕಲಾವಿದರನ್ನು ಸೇರಿಸಿ ಚಿತ್ರ ತಯಾರಾಗಿದೆ. ಡಿಸೆಂಬರ್ 4 ರಂದು ಕನ್ನಡ ಭಾಷೆಯಲ್ಲಿ ತೆರೆಗೆ ಬರಲಿದೆ ನಂತರ ಮಲಯಾಳಂ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದರು.

    ನವೀನ್ ಪಡೀಲ್ ಅವರು ಮಾತನಾಡಿ ಚಿತ್ರದಲ್ಲಿ ಹಾರರ್, ಹಾಸ್ಯ ಇದೆ. ಪ್ರೇಕ್ಷಕರು ಕಲಾವಿದರನ್ನು ಬೆಳೆಸಿದಾಗ ಕಲಾವಿದರು ಉಳಿಯುತ್ತಾರೆ ಎಂದು ತಿಳಿಸಿದರು.

    ನಿರ್ಮಾಪಕ ಸಂತೋಷ್ ವಿ ಅವರು ಮಾತನಾಡಿ ಚಯನ್ ಶೆಟ್ಟಿ ಅವರ ನಿರ್ದೇಶನದ ಈ ಚಿತ್ರದಲ್ಲಿ ಒಳ್ಳೆಯ ಕಂಟೆಂಟ್ ಇದೆ. ಜೊತೆಗೆ ಸಿನಿಮಾ ಚಿತ್ರೀಕರಣದ ವೇಳೆ ಕಲಾವಿದರ ಪ್ರೋತ್ಸಾಹವೂ ದೊರೆಯಿತು ಎಂದರು.

    ನಾಯಕ ನಟ ವಿನೀತ್ ಕುಮಾರ್ ಅವರು ಮಾತನಾಡಿ ಈ ಸಿನಿಮಾ ಕರಾವಳಿ ಭಾಗದ ಕಥೆಯನ್ನು ಒಳಗೊಂಡಿದೆ.ಕಾಡಿನ ಮಧ್ಯೆ ಚಿತ್ರೀಕರಣ ನಡೆದಿದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.

    ವಿನೀತ್ ಕುಮಾರ್, ನವೀನ್ ಡಿ ಪಡೀಲ್, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾನಾಜೆ, ಪುಷ್ಪರಾಜ್ ಬೋಳಾರ್, ಜ್ಯೋತಿಶ್ ಶೆಟ್ಟಿ, ಅನನ್ಯ ಹಾಗೂ ರಕ್ಷಿತಾ ಪೂಜಾರಿ ಸೇರಿದಂತೆ ಕರಾವಳಿ ಭಾಗದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ ಎಂದರು.

    ಚಯನ್ ಶೆಟ್ಟಿ ಅವರು ಮ್ಯಾರೇಜ್ ಪಾರ್ಟಿ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಉದ್ಯಮಿ ಸಂತೋಷ್ ವಿ ಯವರು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಈ ಚಿತ್ರಕ್ಕೆ ನಿತೀನ್ ಶೆಟ್ಟಿ ಸಂಕಲನ, ಶ್ರೀಕಾಂತ್ ಕ್ಯಾಮೆರಾ ವರ್ಕ್, ಹಾಗೂ ರಿತ್ವಿಕ್ ಮುರಳೀಧರ ಸಂಗೀತ ಇದೆ, ಪ್ರಮೋದ್ ಮರವಂತೆ ಹಾಗೂ ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ಇದೆ ಈ ಸಿನಿಮಾ ವನ್ನು ಎಂಪಿ ಫಿಲಂಸ್ ಮೂಲಕ ಮುನಿದ್ರಾ ಅವರು ವಿತರಣೆ ಮಾಡಲಿದ್ದಾರೆ. ಮ್ಯಾರೇಜ್ ಪಾರ್ಟಿ ಚಿತ್ರದ ಪ್ರೀಮಿಯರ್ ಶೋ ಮಂಗಳೂರಿನಲ್ಲಿ ನವಂಬರ್ 29 ರಂದು ನಡೆಯಲಿದೆ ಎಂದು ತಿಳಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಜ್ಯೋತಿಷ್ ಶೆಟ್ಟಿ, ಕಾರ್ತಿಕ್ ರಾವ್, ಅನನ್ಯ, ರಕ್ಚಿತಾ ಪೂಜಾರಿ, ಭೀಮರಾವ್, ಪ್ರವೀಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    Film News November 14, 2026

    ನ.20 : ‘ಬೆಲ್ಲದಗಟ್ಟಿ’ ತುಳು ಚಲನಚಿತ್ರ ಬಿಡುಗಡೆ

    Film News November 11, 2026

    ಅಶ್ವಿನಿ ಕೋಟ್ಯಾನ್ ನಿರ್ದೇಶನದಲ್ಲಿ ಹೊಸ ಚಿತ್ರ : ತುಳು – ಕನ್ನಡ ಚಿತ್ರರಂಗಕ್ಕೆ ಚಿತ್ರ ನಿರ್ಮಾಪಕರಾಗಿ ಪ್ರಕಾಶ್ ಕುಂಪಲ ಎಂಟ್ರಿ – ಅಶ್ವಿನಿ ಕೋಟ್ಯಾನ್

    Film News October 28, 2026

    ಮಂಗಳೂರು : “ಬನ” ತುಳುಚಲನ ಚಿತ್ರ ಬಿಡುಗಡೆ

    Film News October 22, 2026

    ಅ.23 : ‘ಬನ’ ತುಳು ಚಲನಚಿತ್ರ ಬಿಡುಗಡೆ

    Film News July 12, 2026

    ಮೈಸೂರು  : ಖ್ಯಾತ ಗಾಯಕಿ ಎಸ್.ಜಾನಕಿ ನಿಧನ

    Film News June 26, 2026

    ರೋಹನ್ ಕಾರ್ಪೊರೇಶನ್ ಆಯೋಜಿಸಿರುವ ‘ಆನ್ ಈ ವಿನಿಂಗ್ ವಿತ್ ಶಾರುಖ್ ಖಾನ್’ ಕಾರ್ಯಕ್ರಮದಲ್ಲಿ ಶಾರುಖ್ ಖಾನ್

    Comments are closed.

    Demo
    Don't Miss
    Film News November 26, 2026

    ಡಿಸೆಂಬರ್ 4 ರಂದು “ಮ್ಯಾರೇಜ್ ಪಾರ್ಟಿ” ಚಲನಚಿತ್ರ ಬಿಡುಗಡೆ

    ಮಂಗಳೂರು, ನ.26 : ಶ್ರೀ ವಾರಾಹಿ ಫಿಲ್ಮ್ಸ್ ಲಾಂಛನದಲ್ಲಿ ತಯಾರಾದ ಸಂತೋಷ್ ವಿ ನಿರ್ಮಾಣದ ಚಯನ್ ಶೆಟ್ಟಿ ನಿರ್ದೇಶನದ “ಮ್ಯಾರೇಜ್…

    ನ.28, 29 : ಕದ್ರಿಯ ನೂಪುರ ನೃತ್ಯ ಮತ್ತು ಸಂಗೀತ ಅಕಾಡೆಮಿಯ 45ನೇ ವಾರ್ಷಿಕೋತ್ಸವದ ಅಂಗವಾಗಿ ‘ನೂಪುರ ಧ್ವನಿ-2026’ ಸಾಂಸ್ಕೃತಿಕ ನೃತ್ಯ ವೈಭವ

    November 25, 2026

    ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ “ಪದ್ಮನಾಭ ಆ್ಯಂಡ್ ಫ್ಯಾಮಿಲಿ” ಸಿನಿಮಾದ ಟೀಸರ್ ಬಿಡುಗಡೆ

    November 24, 2026

    ಮಂಗಳೂರಿನ ಕುದ್ರೋಳಿಯಲ್ಲಿ ನ.29ರಂದು ದಾಮೋದರ ಆರ್.ಸುವರ್ಣರ 102ನೇ ಜನ್ಮಜಯಂತಿ

    November 23, 2026
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2026 All Right Reserved. Designed by Blueline Computers.

    Type above and press Enter to search. Press Esc to cancel.