Close Menu
Navaloka Media News Mangalore| Kannada Online News PortalNavaloka Media News Mangalore| Kannada Online News Portal
    Our Picks

    ಮಂಗಳೂರು : ಪಂಪ್ ವೆಲ್ ನಲ್ಲಿರುವ ಲೋಟಸ್ ಗ್ಯಾಲಕ್ಸಿ ಕಟ್ಟಡದಲ್ಲಿ ವಿಕೆ ಕೋಸ್ಟಲ್ ವೆಂಚರ್ಸ್ ಶುಭಾರಂಭ

    November 9, 2026

    ಮಂಗಳೂರು : ‘ವಾದಿರಾಜ ವಾಲಗ ಮಂಡಳಿ’ ಚಿತ್ರದ ಪೋಸ್ಟರ್ ಬಿಡುಗಡೆ

    November 8, 2026

    ಮಂಗಳೂರು: ಶರಧಿ ಪ್ರತಿಷ್ಠಾನ ಮಂಗಳೂರು ವತಿಯಿಂದ ನಡೆಯಲಿರುವ ಕಲಾಪರ್ಬ ರಾಷ್ಟ್ರೀಯ ಕಲೋತ್ಸವದ ಪೋಸ್ಟರ್ ಬಿಡುಗಡೆ

    November 7, 2026

    Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರು : ಪಂಪ್ ವೆಲ್ ನಲ್ಲಿರುವ ಲೋಟಸ್ ಗ್ಯಾಲಕ್ಸಿ ಕಟ್ಟಡದಲ್ಲಿ ವಿಕೆ ಕೋಸ್ಟಲ್ ವೆಂಚರ್ಸ್ ಶುಭಾರಂಭ

    November 9, 2026

    ಮಂಗಳೂರು : ‘ವಾದಿರಾಜ ವಾಲಗ ಮಂಡಳಿ’ ಚಿತ್ರದ ಪೋಸ್ಟರ್ ಬಿಡುಗಡೆ

    November 8, 2026

    ಮಂಗಳೂರು: ಶರಧಿ ಪ್ರತಿಷ್ಠಾನ ಮಂಗಳೂರು ವತಿಯಿಂದ ನಡೆಯಲಿರುವ ಕಲಾಪರ್ಬ ರಾಷ್ಟ್ರೀಯ ಕಲೋತ್ಸವದ ಪೋಸ್ಟರ್ ಬಿಡುಗಡೆ

    November 7, 2026
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    • Home
    • Local News
    • State News
    • National/International news
    • Film News
    • Contact Us
    Facebook X (Twitter) Instagram
    Navaloka Media News Mangalore| Kannada Online News PortalNavaloka Media News Mangalore| Kannada Online News Portal
    Home»Local News»ಮಂಗಳೂರು : ಪಂಪ್ ವೆಲ್ ನಲ್ಲಿರುವ ಲೋಟಸ್ ಗ್ಯಾಲಕ್ಸಿ ಕಟ್ಟಡದಲ್ಲಿ ವಿಕೆ ಕೋಸ್ಟಲ್ ವೆಂಚರ್ಸ್ ಶುಭಾರಂಭ
    Local News

    ಮಂಗಳೂರು : ಪಂಪ್ ವೆಲ್ ನಲ್ಲಿರುವ ಲೋಟಸ್ ಗ್ಯಾಲಕ್ಸಿ ಕಟ್ಟಡದಲ್ಲಿ ವಿಕೆ ಕೋಸ್ಟಲ್ ವೆಂಚರ್ಸ್ ಶುಭಾರಂಭ

    adminBy adminNovember 9, 2026
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter LinkedIn Pinterest Email
    Navaloka media news
    Navaloka media news

    ಮಂಗಳೂರು, ನ.09 :  ನಗರದ ಪಂಪ್ ವೆಲ್ ನಲ್ಲಿರುವ ಲೋಟಸ್ ಗ್ಯಾಲಕ್ಸಿ ಕಟ್ಟಡದಲ್ಲಿ ವಿಕೆ ಕೋಸ್ಟಲ್ ವೆಂಚರ್ಸ್ ಭಾನುವಾರ ಬೆಳಗ್ಗೆ ಶುಭಾರಂಭಗೊಂಡಿತು. ಅತಿಥಿಗಳು ದೀಪ ಬೆಳಗಿಸುವ ಮೂಲಕ ನೂತನ ಉದ್ಯಮದ ಕಾರ್ಯಕ್ರಮವನ್ನು ಉದ್ಘಾಟಿಸಿದರು.

    ಬಳಿಕ ಮಾತಾಡಿದ ಎಸ್ ಎಲ್ ಶೇಟ್ ಡೈಮಂಡ್ ಹೌಸ್ ಮಾಲಕರಾದ ರವೀಂದ್ರ ಶೆಟ್ ಅವರು, ಚಿತ್ರನಟ ವಿನೀತ್ ಕುಮಾರ್, ಸಮತಾ ಅಮೀನ್, ನಿತಿನ್ ರಾಜ್ ಶೆಟ್ಟಿ , ದೀಕ್ಷಾ ಶೆಟ್ಟಿ ಹಾಗೂ ಸ್ನೇಹಿತರ ಈ ಹೊಸ ಉದ್ಯಮ ವನ್ನು ಪ್ರಾರಂಭಿಸಿದ್ದಾರೆ. ಇದರಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂದರು.

    ಡಾ.ದೇವರಾಜ್ ಆಚಾರ್ಯ ಅವರು ಮಾತಾಡಿ, ವಿನೀತ್ ನನ್ನ ವಿದ್ಯಾರ್ಥಿ. ಅವರು ಹೊಸ ಉದ್ಯಮ ಆರಂಭಿಸಿದ್ದಾರೆ. ಅವರ ಹೊಸ ಉದ್ಯಮಕ್ಕೆ ಶುಭಹಾರೈಸಿದರು.

    ಉದ್ಯಮಿ ಹರಿಪ್ರಸಾದ್ ರೈ ಬೆಳ್ಳಿಪ್ಪಾಡಿ ಅವರು ಮಾತಾಡಿ, ಮಂಗಳೂರು ರಾಜ್ಯದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಇಂತ ನಗರಕ್ಕೆ ಹೊಸ ಹೊಸ ಉದ್ಯಮಗಳು ಕಾಲಿಡುತ್ತಿರುವುದು ಖುಷಿಯ ವಿಚಾರ. ವಿನೀತ್ ಹಾಗೂ ಸ್ನೇಹಿತರ ಹೊಸ ಉದ್ಯಮಕ್ಕೆ ಶುಭಹಾರೈಸಿದರು.

    ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಅವರು ವಿನೀತ್ ಹಾಗೂ ಸ್ನೇಹಿತರ ಹೊಸ ಉದ್ಯಮಕ್ಕೆ ಶುಭಹಾರೈಸಿದರು.
    ಕಾರ್ಯಕ್ರಮದಲ್ಲಿ ರಕ್ಷಿತ್ ರಾವ್, ಅರವಿಂದ್ ಬೋಳಾರ್, ಜಗನ್ನಾಥ ಶೆಟ್ಟಿ ಬಾಳ , ಸುಧಾಂಜಿ, ವಿಖ್ಯಾತ್, ಮಯೂರ್, ಅಶ್ವಿನ್, ಆನಂದ ಕುಂಪಲ, ಆರ್.ಜೆ.ಶಾಹಿಲ್ ಹಾಗೂವಿನೀತ್ ಕುಮಾರ್, ಸಮತಾ ಅಮೀನ್, ನಿತಿನ್ ರಾಜ್ ಶೆಟ್ಟಿ, ದೀಕ್ಷಾ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಸಾಹಿಲ್ ರೈ ಕಾರ್ಯಕ್ರಮ ನಿರೂಪಿಸಿದರು.

    Navaloka media news
    Navaloka media news
    Share. Facebook Twitter Pinterest LinkedIn WhatsApp Reddit Tumblr Email
    admin
    • Website

    Related Posts

    Local News November 8, 2026

    ಮಂಗಳೂರು : ‘ವಾದಿರಾಜ ವಾಲಗ ಮಂಡಳಿ’ ಚಿತ್ರದ ಪೋಸ್ಟರ್ ಬಿಡುಗಡೆ

    Local News November 7, 2026

    ಮಂಗಳೂರು: ಶರಧಿ ಪ್ರತಿಷ್ಠಾನ ಮಂಗಳೂರು ವತಿಯಿಂದ ನಡೆಯಲಿರುವ ಕಲಾಪರ್ಬ ರಾಷ್ಟ್ರೀಯ ಕಲೋತ್ಸವದ ಪೋಸ್ಟರ್ ಬಿಡುಗಡೆ

    Local News November 4, 2026

    ಬೆಸೆಂಟ್ ಸಂಧ್ಯಾ ಕಾಲೇಜಿಗೆ 50ರ ಸಂಭ್ರಮ: ನ.6ರಂದು ಸುವರ್ಣ ಮಹೋತ್ಸವ ವರ್ಷದ ಉದ್ಘಾಟನಾ ಸಮಾರಂಭ

    Local News November 3, 2026

    ಮಂಗಳೂರಿನಲ್ಲಿ ಮೊದಲ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನಕ್ಕೆ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರಿಂದ ಚಾಲನೆ

    Local News November 2, 2026

    ಮಂಗಳೂರಿನ ನೆಹರು ಮೈದಾನದಲ್ಲಿ 71ನೇ ಕನ್ನಡ ರಾಜ್ಯೋತ್ಸವ ಆಚರಣೆ

    Local News November 1, 2026

    ಪತ್ರಿಕಾಭವನ : ಪತ್ರಕರ್ತರ ಸಂಘದ ಸದಸ್ಯರಿಗೆ ಅಂಚೆ ವಿಮಾ ಯೋಜನೆಯ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ

    Comments are closed.

    Demo
    Don't Miss
    Local News November 9, 2026

    ಮಂಗಳೂರು : ಪಂಪ್ ವೆಲ್ ನಲ್ಲಿರುವ ಲೋಟಸ್ ಗ್ಯಾಲಕ್ಸಿ ಕಟ್ಟಡದಲ್ಲಿ ವಿಕೆ ಕೋಸ್ಟಲ್ ವೆಂಚರ್ಸ್ ಶುಭಾರಂಭ

    ಮಂಗಳೂರು, ನ.09 :  ನಗರದ ಪಂಪ್ ವೆಲ್ ನಲ್ಲಿರುವ ಲೋಟಸ್ ಗ್ಯಾಲಕ್ಸಿ ಕಟ್ಟಡದಲ್ಲಿ ವಿಕೆ ಕೋಸ್ಟಲ್ ವೆಂಚರ್ಸ್ ಭಾನುವಾರ ಬೆಳಗ್ಗೆ…

    ಮಂಗಳೂರು : ‘ವಾದಿರಾಜ ವಾಲಗ ಮಂಡಳಿ’ ಚಿತ್ರದ ಪೋಸ್ಟರ್ ಬಿಡುಗಡೆ

    November 8, 2026

    ಮಂಗಳೂರು: ಶರಧಿ ಪ್ರತಿಷ್ಠಾನ ಮಂಗಳೂರು ವತಿಯಿಂದ ನಡೆಯಲಿರುವ ಕಲಾಪರ್ಬ ರಾಷ್ಟ್ರೀಯ ಕಲೋತ್ಸವದ ಪೋಸ್ಟರ್ ಬಿಡುಗಡೆ

    November 7, 2026

    ಬೆಂಗಳೂರಿನಲ್ಲಿ ರೋಹನ್ ಕಾರ್ಪೋರೇಶನ್ ನ ನೂತನ ಕಚೇರಿ ಉದ್ಘಾಟನೆ

    November 5, 2026
    Stay In Touch
    • Facebook
    • Twitter
    • Pinterest
    • Instagram
    Facebook X (Twitter) Instagram Pinterest
    • Home
    • Local News
    • State News
    • National/International news
    • Film News
    • Contact Us
    © 2026 All Right Reserved. Designed by Blueline Computers.

    Type above and press Enter to search. Press Esc to cancel.